ಮುಂಡೋಳು ಪಾಟ್ಟು ಉತ್ಸವ ಸಂಪನ್ನ
ಮುಳ್ಳೇರಿಯ: ಮುಂಡೋಳು ಶ್ರೀ ಮಹಾವಿಷ್ಣು, ಶಾಸ್ತಾರ, ದುಗರ್ಾಪರಮೇಶ್ವರೀ ಕ್ಷೇತ್ರದ ಪಾಟ್ಟು ಉತ್ಸವ ಮುಕ್ತಾಯಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ದುಗರ್ಾಪರಮೇಶ್ವರಿ ಮತ್ತು ಶಾಸ್ತಾರ ದೇವರುಗಳ ಆಯುಧ ಪೂಜೆ, ಪಾಟು ಪೂಜೆ, ಪೂರಕ್ಕಳಿ, ಪಾಟು ಉತ್ಸವ, ತುಲಾಭಾರ, ಶ್ರೀಮಹಾವಿಷ್ಣು ದೇವರ ಭೂತಬಲಿ ಉತ್ಸವ, ಪುಂಡಿಕಾಯಿ ಕಟ್ಟೆಗೆ ಶ್ರೀ ದೇವರ ಶೋಭಾಯಾತ್ರೆ, ಶ್ರೀ ದೇವರ ನೃತ್ಯೋತ್ಸವ, ಶಯನ, ಕವಾಟ ಬಂಧನ, ಕವಾಟೋದ್ಘಾಟನೆ, ಕಣಿದರ್ಶನ, ಶ್ರೀಭೂತ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಬಟ್ಟಲು ಕಾಣಿಕೆ, ಶ್ರೀ ದೇವರ ರಾಜಾಂಗಣ ಪ್ರಸಾದ, ಧ್ವಜಾರೋಹಣ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ಮೇ5 ರಂದು ಶ್ರೀಕ್ಷೇತ್ರದ ಕಾವಲು ದೈವಗಳಾದ ಶ್ರೀಧೂಮಾವತಿ, ಮೂವಾಳಂಕುಯಿ ಚಾಮುಂಡಿ ದೈವಗಳ ನೇಮ ನಡೆಯಲಿದೆ. ಉತ್ಸವದ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.