ಕೆಡೆಂಜಿ ವಾಷರ್ಿಕ ಜಾತ್ರಾ ಮಹೋತ್ಸವ
ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ವಾಷರ್ಿಕ ಜಾತ್ರಾಮಹೋತ್ಸವವು ಏ.23,24 ರಂದು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏ.23ರಂದು ಬೆಳಿಗ್ಗೆ 7.30ಕ್ಕೆ ಉಷಃಪೂಜೆ, ಕೆಡೆಂಜಿ ಶ್ರೀ ಮಹಾವಿಷ್ಣು ಭಜನಾ ಸಂಘದವರಿಂದ ಭಜನೆ, 8.30 ಗಣಪತಿ ಹವನ, 10 ಗಂಟೆಗೆ ಪುಣ್ಯಾಹ, ಕಲಶಾಭಿಷೇಕ, ಮಧ್ಯಾಹ್ನ 12.30 ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ, ಸಾಯಂ 6.30 ದೀಪಾರಾಧನೆ, ಶ್ರೀ ಗಂಗಾಧರ ಮರಾರ್ ಮತ್ತು ಬಳಗ ನೀಲೇಶ್ವರ ಇವರಿಂದ ತಾಯಂಬಕಂ, ರಾತ್ರಿ 8 ರಿಂದ ಶ್ರೀದೇವರ ಭೂತಬಲಿ ಉತ್ಸವ, ಸಿಡಿಮದ್ದು ಪ್ರದರ್ಶನ ಹಾಗೂ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮತ್ತು ಮಂತ್ರಾಕ್ಷತೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 1ರ ತನಕ ಬದಿಯಡ್ಕ ವಿದ್ಯಾಪಲ್ಲವಿ ಸಂಗೀತ ಶಾಲಾ ವಿದ್ಯಾಥರ್ಿಗಳಿಂದ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 1ರಿಂದ 2ರ ತನಕ ದಾಸ ಸಂಕೀರ್ತನಾ ಬಳಗ ಬದಿಯಡ್ಕ, 2.15ರಿಂದ 3.15ರ ತನಕ ಶ್ರೀಮಾತಾ ಹವ್ಯಕ ಭಜನಾ ಮಂಡಳಿ ಬದಿಯಡ್ಕ, 3.30ರಿಂದ 4.30ರ ತನಕ ವಿಶ್ವಪ್ರಿಯಾ ಮಹಿಳಾ ಭಜನಾ ಮಂಡಳಿ ಏತಡ್ಕ, 4.45ರಿಂದ 5.45ರ ತನಕ ಬಂಟ್ಸ್ ಮಹಿಳಾ ಭಜನಾ ಮಂಡಳಿ ಬದಿಯಡ್ಕ ತಂಡ್ವರಿಂದ ದಾಸಕೀರ್ತನಾಲಾಪನೆ ನಡೆಯಲಿದೆ. ಸಂಜೆ 6.15ರಿಂದ 8.00ರ ತನಕ ಪ್ರತಿಭಾನ್ವಿತ ಗಾಯಕಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕು| ಮಾನಸಾ `ಶ್ರುತಿಲಯ' ಮುಣ್ಚಿಕ್ಕಾನ ಇವಳಿಂದ `ಭಕ್ತಿನೀರಾಜನಂ' ದಾಸರಪದಗಳ ಇಂಪಾದ ಹಾಡುಗಾರಿಕೆ ನಡೆಯಲಿದೆ.
ಏ.24ರಂದು ಬೆಳಗ್ಗೆ ಶ್ರೀ ದೈವಗಳಿಗೆ ವಿಶೇಷ ತಂಬಿಲ, ಅರಸಿನ ಹುಡಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಿದೆ.