ವಿದ್ಯಾವರ್ಧಕ ಬಾಲಿಕೆಯರ ಬಳಗದಿಂದ ಯಕ್ಷಗಾನ ತಾಳಮದ್ದಳೆ
ಮಂಜೇಶ್ವರ: ಐಲ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ `ಶ್ರೀರಾಮ ದರ್ಶನ' ಎಂಬ ಕಥಾ ಭಾಗದ ತಾಳಮದ್ದಳೆ ಶುಕ್ರವಾರ ಜರಗಿತು.
ಪಾತ್ರವರ್ಗದಲ್ಲಿ ಶಾಶ್ವತಿ ಎನ್.ನಾವಡ, ಪ್ರಜ್ಞಾ ಟಿ, ಅಭಿಜ್ಞಾಲಕ್ಷ್ಮೀ ಪಿ, ಸುಮನ ಮತ್ತು ಅಭಿಜ್ಞ ಎನ್. ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟರಮಣ ಭಟ್ ತಲ್ಪನಾಜೆ, ಚೆಂಡೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಮೃದಂಗದಲ್ಲಿ ಉದಯ ಕಂಬಾರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡ ಬಾಲಿಕೆಯರಿಗೆ ತರಬೇತಿಯನ್ನು ನೀಡಿದರು.