ನಾಳೆ ಕಾರಡ್ಕ ಬ್ಲಾ.ಪಂ. ಕಚೇರಿ ಉದ್ಘಾಟನೆ
ಮುಳ್ಳೇರಿಯ: ಕರ್ಮಂತೋಡಿಯಲ್ಲಿ ನೂತನವಾಗಿ ನಿಮರ್ಿಸಲಾಗಿರುವ ಕಾರಡ್ಕ ಬ್ಲಾಕ್ ಪಂಚಾಯತು ಕಾಯರ್ಾಲಯವನ್ನು ಗುರುವಾರ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು.
ಗುರುವಾರ ಬೆಳಿಗ್ಗೆ 10ಕ್ಕೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅದ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ರವರು ಬ್ಲಾ.ಪಂ ನ 2018-19ನೇ ಸಾಲಿನ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ವನಿತಾ ಕ್ಯಾಂಟೀನ್ ನಿಮರ್ಾಣದ ಶಂಕುಸ್ಥಾಪನೆಯನ್ನು ನಿರ್ವಹಿಸುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಪಿ.ಬಿ.ಅಬ್ದುಲ್ವ ರಝಾಕ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಮೊದಲಾದವರು ವಿವಿಧ ವಿಭಾಗಗಳನ್ನು ಈ ಸಮದರ್ಭ ಉದ್ಘಾಟಿಸುವರು. ಕಾರಡ್ಕ ಬ್ಲಾ.ಪಂ. ಅಧ್ಯಕ್ಷೆ ಓಮನಾ ರಾಮಚಂದ್ರನ್, ಸಹಾಯಕ ಅಭಿವೃದ್ದಿ ಕಮಿಷನರ್ ವಿ.ಎಸ್.ಸಂತೋಷ್ ಕುಮಾರ್, ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರು ಪಾಲ್ಗೊಳ್ಳುವರು.