`ಅಮೇರಿಕಾದಲ್ಲಿ ನಾವು' ಪ್ರವಾಸ ಕಥನ ಬಿಡುಗಡೆ
ಕೊಂಡು ಕೊಂಡಾಡಿ : ಪುನರೂರು
ಮುಳ್ಳೇರಿಯ: ಹಿರಿಯ ವಿದ್ವಾಂಸ ಪಿ.ರಾಜಗೋಪಾಲ ಪುಣಿಂಚತ್ತಾಯ ವಿರಚಿತ `ಅಮೇರಿಕಾದಲ್ಲಿ ನಾವು' ಪ್ರವಾಸ ಕಥನವನ್ನು ಮುಳ್ಳೇರಿಯಲ್ಲಿ ನಡೆದ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಿದರು.
ಆ ಬಳಿಕ ಮಾತನಾಡಿದ ಅವರು ಒಮ್ಮೆಯಾದರು ವಿದೇಶ ಪ್ರಯಾಣ ಮಾಡಬೇಕು. ಆ ಮೂಲಕ ಅಲ್ಲಿನ ಜನಜೀವನ, ಪದ್ಧತಿ, ಸಂಪ್ರದಾಯವನ್ನು ಕಂಡುಕೊಳ್ಳಲು ಸಾಧ್ಯ ಎಂದರು. ಕನರ್ಾಟಕದಲ್ಲೇ ಕನ್ನಡಕ್ಕೆ ಕಂಟಕ ಬಂದಿದೆ. ಅಲ್ಲಿ ಕನ್ನಡ ಉಳಿಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲೂ ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದ ಅವರು ಪುಸಕ್ತಗಳನ್ನು ಕೊಂಡು ಕೊಂಡಾಡಬೇಕೆಂದರು.
ಸಮ್ಮೇಳನದ ಸವರ್ಾಧ್ಯಕ್ಷ ಡಾ.ನಾ.ಮೊಗಸಾಲೆ ಸಹಿತ ಗಣ್ಯರು ಉಪಸ್ಥಿತರಿದ್ದರು.