ಹಿಂದೂ ಸಮಾಜೋತ್ಸವ=ಮುಳ್ಳೇರಿಯಲ್ಲಿ ವಾಹನ ಪ್ರಚಾರ ಜಾಥಾ
ಮುಳ್ಳೇರಿಯ : ಬದಿಯಡ್ಕದಲ್ಲಿ ಏ.27ರಂದು ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಪ್ರಚಾರಾರ್ಥವಾಗಿ ಹಮ್ಮಿಕೊಂಡ ದ್ವಿಚಕ್ರ ಮತ್ತು ಕಾರುಗಳ ವಾಹನ ಜಾಥದ ಅಂಗವಾಗಿ ಕನರ್ಾಟಕದ ಪ್ರಸಿದ್ಧ ವಾಗ್ಮಿ, ಯುವ ಹಿಂದೂ ನೇತಾರ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಇವರು ಭಾನುವಾರ ಮುಳ್ಳೇರಿಯಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಇವರನ್ನು ಗೌರವಪೂರ್ವಕ ಬರಮಾಡಿಕೊಂಡರು.
ಹಿಂದೂ ಐಕ್ಯವೇದಿಯ ಕಾಸರಗೋಡು ಜಿಲ್ಲಾ ಸಮಿತಿಯ ಕಾರ್ಯದಶರ್ಿ ಎಸ್.ಎಂ.ಉಡುಪ ಶಾಲುಹೊದಿಸಿ ಸ್ವಾಗತಿಸಿದರು. ಜೊತೆಯಲ್ಲಿ ಹಿಂದೂ ಐಕ್ಯವೇದಿಯ ಕಾಸರಗೋಡು ತಾಲೂಕು ಕಾರ್ಯದಶರ್ಿ ಬಾಬು ನೂಜಿಬೆಟ್ಟು, ಆಯೋಧ್ಯ ಕ್ಲಬ್ ಮುಳ್ಳೇರಿಯದ ಅಧ್ಯಕ್ಷ ದೀಕ್ಷಿತ್ ಬೆಳ್ಳಿಗೆ, ಕಾರ್ಯಕರ್ತರಾದ ದೀಪಕ್, ಲತೀಶ್ ಕುಂಟಾರು ಇನ್ನಿತರರು ಉಪಸ್ಥಿತರಿದ್ದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಮುಳ್ಳೇರಿಯದಿಂದ ಬದಿಯಡ್ಕಕ್ಕೆ ವಾಹನ ಜಾಥವನ್ನು ಅರುಣ್ ಕುಮಾರ್ ಪುತ್ತಿಲರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದಶರ್ಿ ಅಜಿತ್ ಹೊಸಮನೆ, ಪುತ್ತೂರು ನಗರ ಕಾರ್ಯದಶರ್ಿ ಅಶೋಕ್ ತ್ಯಾಗರಾಜನಗರ, ಪುತ್ತೂರು ತಾಲೂಕು ಸಂಚಾಲಕ ಕಾತರ್ಿಕ್ ಸಂಪ್ಯ, ತಾಲೂಕು ಸಂಹಸಂಚಾಲಕ ಗೀತೇಶ್ ಅಜ್ಜಿಕಲ್ಲು, ಪ್ರಧಾನ ಕಾರ್ಯದಶರ್ಿ ಚಿನ್ಮಯಿ ರೈ ಈಶ್ವರಮಂಗಲ, ಜತೆಕಾರ್ಯದಶರ್ಿ ದಿನೇಶ್ ಪುರುಷರಕಟ್ಟೆ ಇನ್ನಿತರರು ಉಪಸ್ಥಿತರಿದ್ದರು.
ಮುಳ್ಳೇರಿಯದಿಂದ ಭವ್ಯ ವಾಹನ ಜಾಥದಲ್ಲಿ ಅರುಣ ಕುಮಾರ್ ಪುತ್ತಿಲ ಇವರನ್ನು ಬದಿಯಡ್ಕ ಭಾರತೀನಗರದ ಬೋಳುಕಟ್ಟೆ ಮೈದಾನಕ್ಕೆ ಕರೆತರಲಾಯಿತು.