ಒತ್ತೆಕೋಲ ಮಹೋತ್ಸವ
ಬದಿಯಡ್ಕ: ಬಾರಿಕ್ಕಾಡು ಶ್ರೀ ಮಹಾವಿಷ್ಣುಮೂತರ್ಿ ದೇವಸ್ಥಾನ ಪರಿಸರದಲ್ಲಿ ಎ.21 ರಂದು ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲ-ಕೆಂಡ ಸೇವೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪೂವರ್ಾಹ್ನ 10 ಕ್ಕೆ ಮೇಲೇರಿ ಸೇರಿಸುವುದು, ರಾತ್ರಿ 7 ಕ್ಕೆ ಶ್ರೀ ಮಹಾವಿಷ್ಣು ದೇವಸ್ಥಾನ ಪರಿಸರದಿಂದ ಭಂಡಾರ ಹೊರಟು ಒತ್ತೆಕೋಲ ಜರಗುವ ಸ್ಥಳಕ್ಕೆ ಆಗಮನ, 8 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 9 ಕ್ಕೆ ಅನ್ನದಾನ, 9.15 ರಿಂದ ಮಹಾವಿಷ್ಣು ಬಾಲಗೋಕುಲ ಮತ್ತು ಊರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಬಳಿಕ ಕಾಸರಗೋಡು ಬೇಡಡ್ಕ ಪುಳಿಕುನ್ನು ಮದರು ಅಮ್ಮ ಸ್ಮಾರಕ ಕಲಾ ಸಮಿತಿಯಿಂದ ನಾಟ್ಟರಿವ್ ಪಾಟ್ಟುಗಳ್(ಜಾನಪದ ಹಾಡುಗಳು), ಮಧ್ಯರಾತ್ರಿ 12 ಗಂಟೆಗೆ ಕುಳಿಚ್ಚಾಟ, ಎ.22 ರಂದು ಭಾನುವಾರ ಮುಂಜಾನೆ 4 ಗಂಟೆಗೆ ಶ್ರೀ ಮಹಾವಿಷ್ಣುಮೂತರ್ಿ ದೈವದ ಅಗ್ನಿಸ್ನಾನ, ಪೂವರ್ಾಹ್ನ 6 ಕ್ಕೆ ಪ್ರಸಾದ ವಿತರಣೆ, 8 ಕ್ಕೆ ಭಂಡಾರ ನಿರ್ಗಮನ ಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳಲಿದೆ.