HEALTH TIPS

No title

                   ಕಾರಡ್ಕ ತೆಂಗು ಉತ್ಪಾದಕರ ಸಂಘ ಉದ್ಘಾಟನೆ
     ಮುಳ್ಳೇರಿಯ: ಕಾರಡ್ಕ ತೆಂಗು ಉತ್ಪಾದಕರ ಸಂಘದ ಕಚೇರಿಯ ಉದ್ಘಾಟನೆ ಮುಳ್ಳೇರಿಯದಲ್ಲಿರುವ ಶ್ರೀಮಾನ್ ಆಯುವರ್ೇದ ಹೆಲ್ತ್ ಕೇರ್ ಕಟ್ಟಡದಲ್ಲಿ ಸೋಮವಾರ ಕಾರಡ್ಕ ಬ್ಲಾಕ್ ಪಂಚಾಯತು ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿ ಚಾಲನೆ ನೀಡಿದರು.
   ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ  ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್, ತುಳುನಾಡು ಇಕೋ ಗ್ರೀನ್ ಫೆಡರೇಶನ್ ಸಂಸ್ಥೆಯ ಆಡಳಿತ ನಿದರ್ೇಶಕಿ ಅನ್ನಮ್ಮ ಜೋಸ್, ಕಾರಡ್ಕ ಎಡಿಎ ಅಂಬಿಳಿ.ಸಿ, ಕಾರಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಬಿಂದು.ಪಿ, ರಾಜಕೀಯ ನೇತಾರರಾದ ಮೋಹನನ್, ಎ.ಕೆ.ಶಂಕರ, ಶಿವಕೃಷ್ಣ ಭಟ್, ಸುಕುಮಾರನ್ ಅಡ್ಕ, ಶಾಫಿ ಹಾಜಿ, ನಾರಾಯಣನ್ ವೈದ್ಯರ್, ಸ್ವ-ಸಹಾಯ ಸಂಘದ ಅಧ್ಯಕ್ಷ ಚಂದ್ರಶೇಖರ ಚೋದಮೂಲೆ, ಶ್ರೀಮಾನ್ ಆಯುವರ್ೇದ ಹೆಲ್ತ್ ಕೇರ್ನ ಡಾ.ಗೋವಿಂದ ಕೃಷ್ಣ ಉಪಸ್ಥಿತರಿದ್ದರು.
   ಕಾರ್ಯದಶರ್ಿ ಪ್ರದೀಪ್.ಎಂ ಸ್ವಾಗತಿಸಿ, ಗೋವಿಂದ ಭಟ್ ಕೊಟ್ಟಂಗುಳಿ ವಂದಿಸಿದರು.
         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries