ಸಂಪತ್ತಿನ ಸದ್ವಿನಿಯೋಗದಿಂದ ಬದುಕು ಸಾರ್ಥಕ್ಯ_ಶ್ರೀಎಡನೀರು ಮಠಾಧೀಶ
ಪೆರ್ಲ: ಭಗವಂತನ ಅಚಲ ವಿಶ್ವಾಸ, ಶ್ರದೆ, ಭಕ್ತಿಗಳಿಂದ ಭಗವದನುಗ್ರಹ ಸಾಧ್ಯ. ನಿಷ್ಕಲ್ಮಷ ಭಾವ ಸದಾ ಧನಾತ್ಮಕತೆಯೊಂದಿಗೆ ಸತ್ಪಥದ ಚಿಂತನೆ ನಿಡಿ ಉದ್ದರಿಸುತ್ತದೆ ಎಮದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.
ಅವರು ಸ್ವರ್ಗ ಮಲೆತ್ತಡ್ಕ ಶ್ರಿಜಟಾಧಾರಿ ಮೂಲಸ್ಥಾನದಲ್ಲಿ ನಾಗಪ್ರತಿಷ್ಠೆ, ಜಟಾಧಾರಿ ಬ್ರಹ್ಮಕಲಶೋತ್ಸವ, ಮತ್ತು ಜಟಾಧಾರಿ ಮಹಿಮೆಯ ಅಂಗವಾಗಿ ಗುರುವಾರ ಸಂಜೆ ನಡೆದ ಧಮ್ ಸಮಸತ್ತಿನಲ್ಲಿ ಆಶೀರ್ವಚನಗೈದು ಅವರು ಮಾತನಡಿದರು.
ಆಧುನಿಕ ಸಮಾಜ ಅನಗತ್ಯ ಪ್ರಲೋಭನೆಗಳಿಂದ ಆಸಕ್ತರಾಗಿ ಹೆಚ್ಚು ವ್ಯರ್ಥ ಖಚರ್ುಗಳಲ್ಲಿ ವ್ಯಸ್ಥರಾಗುತ್ತಿರುವುದು ಗಂಭೀರ ವಿಷಯವಾಗಿದ್ದು, ಧರ್ಮ, ನೆರವುಗಳತ್ತ ಆಸಕ್ತಿ ಕುಗ್ಗಿರುವುದು ಖೇದಕರ. ಆದರೆ ಬದುಕಿನ ಒಟ್ಟು ಮೌಲ್ಯಮಾಪನದಲ್ಲಿ ಧರ್ಮ ಮಾರ್ಗದ ಜೀವನ ಮತ್ತು ಸತ್ಪಥದ ಚಿಂತನೆಗಳಷ್ಟೆ ಗಣನೆಗೆ ಬರುತ್ತದೆ ಎಂದು ಶ್ರೀಗಳು ತಿಳಿಸಿದರು. ಗಳಿಕೆಯ ಸಂಪತ್ತಿನ ಒಂದಂಶವನ್ನು ಧರ್ಮ, ಸತ್ಕಾರ್ಯಗಳಿಗೆ ಮುಡಿಪಾಗಿಟ್ಟಾಗ ಬದುಕು ಸಾರ್ಥಕತೆ ಪಡೆಯುತ್ತದೆ ಎಂದು ಶ್ರೀಗಳು ತಿಳಿಸಿದರು.
ಮಲ್ಲ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದ ಸಮರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್, ಸದಸ್ಯೆ ಚಂದ್ರಾವತಿ ಎಂ, ಶಶಿಕಲಾ ವಾಣೀನಗರ, ಅಗಲ್ಪಾಡಿ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್, ಮಲೆತ್ತಡ್ಕ ಕ್ಷೇತ್ರ ಗೌರವಾಧ್ಯಕ್ಷ ತಡೆಗಲ್ಲು ವಾಸುದೇವ ಭಟ್, ಕ್ಷೇತ್ರಾಧಿಕಾರಿ ಬೆಲ್ಲ ಮಾಧವ ಭಟ್, ಕಾಯರ್ಾಧ್ಯಕ್ಷ ಬೆಲ್ಲ ಬಿ.ಕೆ.ಶ್ರೀರಾಮ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಲೆತ್ತಡ್ಕ ಶ್ರಿಜಟಾಧಾರಿ ದೈವಕ್ಕೆ ಸಂಬಂಧಿಸಿ ತುಳು ಭಾಷೆಯಲ್ಲಿ ಸ್ವರಚಿಸಿರುವ ಭಕ್ತಿ ಕವನವನ್ನು ಬೆಲ್ಲ ಬಾಲಚಂದ್ರ ಭಟ್ ವಾಚಿಸಿದರು. ಜೀಣರ್ೋದ್ದಾರ ಸಮಿತಿ ಜೊತೆ ಕಾರ್ಯದಶರ್ಿ ಕೆ.ವೈ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಲಚಂದ್ರ ಭಟ್ ಚಾಕಟೆಕುಮೇರಿ ವಂದಿಸಿದರು. ನಳಿನಿ ಟೀಚರ್ ಸೈಪಂಗಲ್ಲು ಮತ್ತು ನೇಹಾ ಸೈಪಂಗಲ್ಲು ಕಾರ್ಯಕ್ರಮ ನಿರೂಪಿಸಿದರು.