HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಭಜನಾ ಸ್ಪಧರ್ೆ : ಪವನ್ ನಾಯಕ್ ಮತ್ತು ಬಳಗಕ್ಕೆ ದ್ವಿತೀಯ ಬಹುಮಾನ
    ಬದಿಯಡ್ಕ: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ಭಜನಾ ಸ್ಪಧರ್ೆಯಲ್ಲಿ ಬದಿಯಡ್ಕದ ಪವನ್ ನಾಯಕ್ ಮತ್ತು ಬಳಗದವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.
  ಶ್ರೀರಾಮ ನವಮಿಯಂದು ಪ್ರಾರಂಭವಾಗಿ ಹನುಮ ಜಯಂತಿಯಂದು ಅಂತಿಮ ಸುತ್ತಿನ ಸ್ಪಧರ್ೆಗಳು ನಡೆದಿತ್ತು. ಒಟ್ಟು 73 ವಿವಿಧ ತಂಡಗಳು ಸ್ಪಧರ್ಾಕಣದಲ್ಲಿ ಭಾಗವಹಿಸಿದ್ದವು. ಅಂತಿಮ ಹಂತದಲ್ಲಿ ಆಯ್ಕೆಯಾದ 8 ತಂಡಗಳಲ್ಲಿ ನಡೆದ ಪ್ರಬಲ ಸ್ಪಧರ್ೆಯಲ್ಲಿ ಬದಿಯಡ್ಕದ ಪವನ್ ನಾಯಕ್ ತಂಡ ದ್ವಿತೀಯ ಬಹುಮಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ತಂಡಕ್ಕೆ ಹತ್ತು ಸಾವಿರ ರೂ. ನಗದು ಹಾಗೂ ಭದ್ರದೀಪ ಬಹುಮಾನವಾಗಿ ಲಭಿಸಿದೆ. ತಂಡದಲ್ಲಿ ವೈಷ್ಣವಿ ಭಟ್ ಕಳೆಯತ್ತೋಡಿ, ಅವ್ಯಯ ಸುಧಾ ಚೂರಿಕ್ಕೋಡು, ಶಿವಪ್ರಿಯ ಪಿಲಾಂಕಟ್ಟೆ, ಅನುಶಾ ಕೈಲಂಕಜೆ, ಶ್ರೀದೇವಿ ಕುಳಮರ್ವ, ಶ್ರೀಹರಿ ಬಿ. ಬಳ್ಳಂಬೆಟ್ಟು ಹಾಗೂ ತಬಲಾದಲ್ಲಿ ಶರತ್ ಪೆರ್ಲ, ಹಾಮರ್ೋನಿಯಂನಲ್ಲಿ ಉದಯಶಂಕರ ಕಾಸರಗೋಡು ಸಹಕರಿಸಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries