ಗುವೆದಪಡ್ಪು : ಸಹವಾಸ ಶಿಬಿರ
ಮಂಜೇಶ್ವರ: ಪ್ರಾದೇಶಿಕ ಪ್ರತಿಭಾ ಕೇಂದ್ರ ಗುವೆದಪಡ್ಪು ಇದರ ಪಂಚಾಯತು ಮಟ್ಟದ ಸಹವಾಸ ಶಿಬಿರ ಗುವೆದಪಡ್ಪು ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಪ್ರತಿಭಾ ಕೇಂದ್ರದ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕರ್ಾಡಿ ಗ್ರಾಮ ಪಂಚಾಯತು ಸದಸ್ಯೆ ಸೀತಾ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ನೆರವೇರಿಸಿದರು. ಸಂತೋಷ್ ಕುಮಾರ್ ಕೇರಿಮಾರ್ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ವಕರ್ಾಡಿ ಗ್ರಾಮ ಪಂಚಾಯತು ಸದಸ್ಯೆ ಭಾರತಿ, ಸದಸ್ಯ ಗೋಪಾಲಕೃಷ್ಣ ಪಜ್ವ, ಬಿಪಿಒ ವಿಜಯ್ ಕುಮಾರ್, ಆನೆಕಲ್ಲು ಎಯುಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್, ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ಉಪಸ್ಥಿತರಿದ್ದರು.
ವಕರ್ಾಡಿ ಪಿಇಸಿ ಕಾರ್ಯದಶರ್ಿ ಸುರೇಶ್ ಬಂಗೇರ ಸ್ವಾಗತಿಸಿ, ಸಂತೋಷ್ ಕುಮಾರ್ ಕೇರಿಮಾರ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಉದಯ ಕುಮಾರ್ ಶೆಟ್ಟಿ, ಪದ್ಮ ಸರೋಜ ಟೀಚರ್ ತರಬೇತಿ ನೀಡಿದರು. ಪದ್ಮಪ್ರಿಯ ಕೋಳ್ಯೂರು ಕಾರ್ಯಕ್ರಮ ನಿರೂಪಿಸಿದರು.