ಶ್ರೀ ಮಲ್ಲಿಕಾಜರ್ುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ವಾಷರ್ಿಕ ಜಾತ್ರಾ ಮಹೋತ್ಸವ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಹನುಮಾನ್ನಗರದ ಇತಿಹಾಸ ಪ್ರಸಿದ್ದ ಕುಂಬಳೆ ಕೋಟೆಯೊಳಗಿನ ಆವರಣದಲ್ಲಿರುವ ಶ್ರೀ ಮಲ್ಲಿಕಾಜರ್ುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ವಾಷರ್ಿಕ ಜಾತ್ರಾ ಮಹೋತ್ಸವ ಎ.22 ಮತ್ತು 23 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.22 ರಂದು ಪ್ರಾತ:ಕಾಲ 7 ಕ್ಕೆ ಗಣಹೋಮ, 9 ಕ್ಕೆ ನವಕಾಭಿಷೇಕ, 9.30 ಕ್ಕೆ ಶ್ರೀ ದುಗರ್ಾದೇವಿಯ ದೀಪ ಪ್ರತಿಷ್ಠೆ, 10 ಕ್ಕೆ ಸಂಕೀರ್ತನ ಕಾಸರಗೋಡು ಅವರಿಂದ ಭಜನಾ ಕಾರ್ಯಕ್ರಮ, 12 ರಿಂದ ಭಜನೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 2.30 ರಿಂದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪಧರ್ೆ, ಸಂಜೆ 6.30 ಕ್ಕೆ ತಾಯಂಬಕ ಮತ್ತು ಸ್ಯಾಕ್ಸೊಫೋನ್ ವಾದನ, ರಾತ್ರಿ 7 ಕ್ಕೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ದಾಸವಾಣಿ ಭಕ್ತಿಗೀತೆ ಕಾರ್ಯಕ್ರಮ, 10 ಕ್ಕೆ ಉತ್ಸವ, ಶ್ರೀ ಭೂತ ಬಲಿ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಎ.23 ರಂದು ಬೆಳಗ್ಗೆ 7.30 ಕ್ಕೆ ಶ್ರೀ ಭೂತಬಲಿ, ದರ್ಶನಬಲಿ, ರಾಜಾಂಗಣ, ಗಂಧ ಪ್ರಸಾದ ವಿತರಣೆ, 10.30 ಶ್ರೀ ಮಲ್ಲಿಕಾಜರ್ುನ ಸನ್ನಿಧಿಯಲ್ಲಿ ವಿಶೇಷ ಪಂಚಗವ್ಯ, ಪುಣ್ಯಾಹ, ವಿಶೇಷ ನೈವೇದ್ಯ, ಮಹಾಪೂಜೆ, 11.30 ಕ್ಕೆ ಶ್ರೀ ರಕ್ತೇಶ್ವರೀ ಗುಳಿಗನ ಕೋಲ, ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ.