ಕ್ರಿಮಿನಲ್ ಪ್ರಕರಣಗಳಲ್ಲಿ ಪಿಐಎಲ್ ಸಾಧ್ಯವೇ?: ವಕೀಲರನ್ನು ತಬ್ಬಿಬ್ಬುಗೊಳಿಸಿದ ಸುಪ್ರೀಂ ಪ್ರಶ್ನೆ
ನವದೆಹಲಿ: ಅತ್ಯಾಚಾರದಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಪಿಐಎಲ್ ಸಲ್ಲಿಸಬಹುದೇ ಎಂದು ಸುಪ್ರೀಂ ಕೋಟರ್್ ವಕೀಲರನ್ನು ಪ್ರಶ್ನಿಸಿದೆ.
ಪ್ರಭಾವಿ ರಾಜಕಾರಣಿಗಳ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಾಗ ಪೊಲೀಸರು ಎಫ್ಐಆರ್ ಹಾಕುವುದಿಲ್ಲ ಈ ಬಗ್ಗೆ ಸೂಕ್ತ ನಿದರ್ೇಶನ ನೀಡಬೇಕೆಂದು ಕೋರಿ ಎಂಎಲ್ ಶಮರ್ಾ ಎಂಬುವವರು ಪಿಐಎಲ್ ಹಾಕಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋಟರ್್ ನ ಎಸ್ಎ ಬಾಬ್ಡೆ ಹಾಗೂ ಎಲ್ ನಾಗೇಶ್ವರ ರಾವ್ ಅವರಿದ್ದ ಪೀಠ, ಕ್ರಿಮಿನಲ್ ಪ್ರಕರಣಗಳಲ್ಲಿ ಪಿಐಎಲ್ ಸಲ್ಲಿಸಬಹುದೇ ಎಂದು ಪ್ರಶ್ನಿಸಿದೆ.
ಜೊತೆಗೆ ಅತ್ಯಾಚಾರಕ್ಕೊಳಗಾದವರ ಸಂಬಂಧಿಕರು ಕೋಟರ್್ ಮೊರೆ ಹೋಗಿದ್ದಾರಾ?ಎಂದೂ ವಕೀಲರನ್ನು ಕೋಟರ್್ ಪ್ರಶ್ನಿಸಿದೆ.
ಉನ್ನಾವೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ ಶಮರ್ಾ ಪಿಐಎಲ್ ದಾಖಲಿಸಿದ್ದರು. ಇದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಲು ಏ.11 ರಂದು ಕೋಟರ್್ ಒಪ್ಪಿಗೆ ಸೂಚಿಸಿತ್ತು.