ಮುಖಾರಿ ಮೂವಾರಿ ಸಮುದಾಯ ಸಂಘದಿಂದ ಸೆಕ್ರೆಟರಿಯೇಟ್ಗೆ ಧರಣಿ
ಬದಿಯಡ್ಕ: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ವಾಸವಿರುವ ಮುಖಾರಿ ಮೂವಾರಿ ಸಮುದಾಯವನ್ನು ಕೇರಳ ಒಬಿಸಿ ವಿಭಾಗಕ್ಕೆ ಸೇರ್ಪಡೆಗೊಳಿಸಬೇಕು, ಜಾತಿ ಮೀಸಲಾತಿಯನ್ನು ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಾರಿ ಮೂವಾರಿ ಸಮುದಾಯ ಸಂಘದಿಂದ ತಿರುವನಂತಪುರ ಸೆಕ್ರೆಟರಿಯೇಟ್ ಮುಂದೆ ಗುರುವಾರ ಧರಣಿ ನಡೆಸಲಾಯಿತು.
ಶಾಸಕ ಟಿ.ವಿ. ರಾಜೇಶ್ ಉದ್ಘಾಟಿಸಿದರು. ಸಮುದಾಯದ ಕುಲಕಸುಬಾದ ಬಿದಿರಿನ ಬುಟ್ಟಿ ಹೆಣೆದು ಪ್ರತಿಭಟಿಸಲಾಯಿತು. ಸಮುದಾಯ ಸಂಘದ ಅಧ್ಯಕ್ಷ ಕಣ್ಮನಿ ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ತೃಕ್ಕರಿಪುರ ಶಾಸಕ ಎಂ. ರಾಜಗೋಪಾಳ್, ನೇಮಂ ಶಾಸಕ ಒ. ರಾಜಗೋಪಾಲ್, ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ವಿಷ್ಣುರಾಂ ಚಂದ್ರಶೇಖರ್, ಪ್ರಧಾನ ಕಾರ್ಯದಶರ್ಿ ಕುಟ್ಟಪ್ಪನ್ ಚೆಟ್ಟಿಯಾರ್, ಮಣ್ಣಿನ ಪಾತ್ರೆ ನಿಮರ್ಾಣ ಸಂಘದ ಅಧ್ಯಕ್ಷ ಸುಭಾಷ್ ಬೋಸ್, ಮುಖಾರಿ ಮೂವಾರಿ ಸಮುದಾಯ ಸಂಘದ ರತ್ನಗಿರಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಜಯರಾಮ ಪೊನ್ನಂಗಳ ಮತ್ತಿತರರು ಮಾತನಾಡಿದರು.