ಆದೂರು ಶ್ರೀ ಭೂತಬಲಿ ಉತ್ಸವ ಆರಂಭ
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಶ್ರೀ ಭೂತಬಲಿ ಉತ್ಸವ ಆರಂಭಗೊಂಡಿದ್ದು ಏ.4ರ ತನಕ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶನಿವಾರ ಆನೆ ಚಪ್ಪರ ಏರಿಸುವುದು, ರಾತ್ರಿ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, ಭಾನುವಾರ ಗಣಪತಿಹೋಮ, ನವಕಾಭಿಷೇಕ, ತುಲಾಭಾರ ಸೇವೆ, ಸಮಾರಾಧನೆ, ರಕ್ತೇಶ್ವರಿ ಮತ್ತು ವಿಷ್ಣುಮೂತರ್ಿ ದೈವಗಳಿಗೆ ತಂಬಿಲ, ಚಳ್ಳಂಗೋಡು ದೈವಸ್ಥಾನದಿಂದ ಗ್ರಾಮ ದೈವಗಳ ಭಂಡಾರ ಆಗಮನ, ರಂಗಪೂಜೆ, ಶ್ರೀ ದೇವರ ಭೂತಬಲಿ, ನೃತ್ತ, ಬೆಡಿಸೇವೆ ನಡೆಯಿತು.
ಸೋಮವಾರ ಮುಳ್ಳೇರಿಯ ಆಟರ್್ ಓಫ್ ಲಿವಿಂಗ್ ಇವರಿಂದ ಭಜನೆ, ಶ್ರೀ ದೇವರ ಭೂತಬಲಿ, ಭಗವತಿ ಸಂದರ್ಶನ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಗ್ರಾಮಾದಿ ದೈವಗಳ ಆರಾಧನೆ, ರಾತ್ರಿ ಮಲ್ಲಾವರ ಪಂಚಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ-ಗಜೇಂದ್ರ ಮೋಕ್ಷ ನಡೆಯಿತು.
ಏ.3ರಂದು ಸಂಜೆ 7ಕ್ಕೆ ಚಳ್ಳಂಗೋಡು ದೈವಸ್ಥಾನದಿಂದ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಗಲ್, 9ರಿಂದ ಶ್ರೀ ಮಹಾವಿಷ್ಣು ನಾಟ್ಯಾಲಯ ಕುಂಟಾರು ಇದರ ಬೇಬಿ ದಿನಕರ ಇವರ ಶಿಷ್ಯ ವೃಂದದವರಿಂದ ಮತ್ತು ಮಲ್ಲಾವರ ಫ್ರೆಂಡ್ಸ್ ಕ್ಲಬ್ ಇವರಿಂದ ನೃತ್ಯ ವೈವಿಧ್ಯ, 11.30ರಿಂದ ಮಲ್ಲಾವರ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಾರದಾ ಆಟ್ಸರ್್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ತುಳು ನಾಟಕ ಅಂಚಗೆ ಇಂಚಗೆ, ಏ.4 ರಂದು ಪ್ರಾತಃ ಕಾಲ 5ರಿಂದ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ, ಪ್ರಸಾದ ವಿತರಣೆ, ಭಂಡಾರ ನಿರ್ಗಮನ ನಡೆಯಲಿದೆ.