ಅಂಬೇಡ್ಕರ್ ವಿಚಾರವೇದಿಕೆಯಿಂದ ಜನ್ಮ ದಿನಾಚರಣೆ
ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಬಿ.ಆರ್.ಅಂಬೇಡ್ಕರ್ರ 127ನೇ ಜನ್ಮದಿನ, ಭೀಮವರ್ಷ ಸಮಾರೋಪ ಸಮಾರಂಭವನ್ನು ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಳ್ಳಲಾಯಿತು.
ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಧ್ಯಕ್ಷತೆಯಲ್ಲಿ ಕೆ.ಪಿ.ಕೃಷ್ಣನ್ ಕುಟ್ಟಿ ಅಂಬೇಡ್ಕರರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ `ನವೋತ್ಥಾನ ಶ್ರೇಷ್ಠ' ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತರುಗಳಾದ ಆನಂದ ಕೆ.ಮವ್ವಾರು ಹಾಗೂ ರಾಮಪ್ಪ ಮಂಜೇಶ್ವರರವನ್ನು ಮೋಹನ್ ಮಾಸ್ತರ್ ಮಂಜೇಶ್ವರ ಶಾಲು ಹೊದೆಸಿ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು. ಇನ್ನೋರ್ವ ಧಾಮರ್ಿಕ, ಸಾಮಾಜಿಕ ಕಾರ್ಯಕರ್ತ ಶಂಕರ ಕನಕಪ್ಪಾಡಿಯವರನ್ನು ಗ್ರಾಮ ಪಂಚಾಯತು ಸದಸ್ಯೆ ಶಾಂತಾ ಬಾರಡ್ಕ ಗೌರವಿಸಿದರು. ಪದ್ಮನಾಭ ಚೇನೆಕ್ಕೋಡು, ಕೃಷ್ಣ ದಭರ್ೆತ್ತಡ್ಕ, ಗೋಪಾಲ ಡಿ., ಡಾ. ಶಶಿಕುಮಾರ್ ಪಿಲಾಂಕಟ್ಟೆ, ವಿಜಯ ಕುಮಾರ್ ಬಾರಡ್ಕ, ಲೀಲಾ ಪಟ್ಟಾಜೆ, ಸುರೇಖ ಬಾರಡ್ಕ, ಬಾಬು ಅಜಕ್ಕೋಡು, ಸುಮಿತ್ರ ಎರ್ಪಕಟ್ಟೆ ಶುಭಹಾರೈಸಿದರು. ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಪ್ರಾಸ್ತಾವಿಕ ಭಾಷಣಗೈದು ಸ್ವಾಗತಿಸಿ, ಪ್ರಕಾಶ ಎಂ.ಎಸ್. ನಿರೂಪಿಸಿ, ಸುಂದರ ಬಾರಡ್ಕ ವಂದಿಸಿದರು. ಶ್ರೀಜ ಬಾರಡ್ಕ ಪ್ರಾರ್ಥನೆ ಹಾಡಿದರು.