ಧರ್ಮತ್ತಡ್ಕದ ಯುವಕ ಸಂಘ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ ಏ.28 ರಂದು
ಕುಂಬಳೆ: ಧರ್ಮತ್ತಡ್ಕದ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ನೂತನ ಕಟ್ಟಡ ಉದ್ಘಾಟನೆ ಏ.28 ರಂದು ಶನಿವಾರ ಅಪರಾಹ್ನ 3ಕ್ಕೆ ಧರ್ಮತ್ತಡ್ಕದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 3ಕ್ಕೆ ಸ್ಥಳೀಯ ಶಾಲಾ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಳಿಕ 4.30ಕ್ಕೆ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ಲೋಕಾರ್ಪಣೆಗೊಳಿಸುವರು. ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಜೆ, ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ಬ್ಲಾ.ಪಂ.ಸದಸ್ಯೆ ಕೆ.ಆರ್.ಜಯಾನಂದ, ಪುತ್ತಿಗೆ ಗ್ರಾ.ಪಂ.ಸ್ಥಾಯೀ ಸಮಿತಿ ಸದಸ್ಯರುಗಳಾದ ಚನಿಯ ಪಾಡಿ, ಶಾಂತಿ ವೈ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಡಾ.ಪ್ರಭಾಕರನ್ ಪಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಶ್ಯಾಮ್ ಭಟ್, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಶಂಕರ ರೈ ಮಾಸ್ತರ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸ್ಟಾನಿ ಡಿಸೋಜಾ, ತಿಮ್ಮಪ್ಪ ರೈ, ಇಸ್ಮಾಯಿಲ್ ಹಾಜಿ, ಜಯಂತ ಪಾಟಾಳಿ, ಅಚ್ಚುತ ರಾವ್ ಸುಬ್ಬಯ್ಯಕಟ್ಟೆ, ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಪ್ರಬಂಧಕ ಎನ್.ಶಂಕರನಾರಾಯಣ ಭಟ್, ಧರ್ಮತ್ತಡ್ಕ ಸರಕಾರಿ ಆಯುವರ್ೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಸೀತಾರತ್ನ ಶುಭಾಶಂಸನೆಗೈಯ್ಯುವರು. ಚೆಕ್ಕೆ ಗೋವಿಂದ ಭಟ್, ಕೆ.ವಿ.ಪದ್ಮನಾಭ ನಂಬ್ಯಾರ್, ಚೆಕ್ಕೆ ಕೇಶವ ಭಟ್, ಡಾ.ಸುಬ್ರಹ್ಮಣ್ಯ ಭಟ್ ಕೆ.ಎಂ, ಉಪಸ್ಥಿತರಿರುವರು. ಬಳಿಕ ಕಯ್ಯಾರು ಯಕ್ಷಕಲಾಕೇಂದ್ರ ಪೊನ್ನೆತ್ತೋಡು ಇದರ ಬಾಲ ಕಲಾವಿದರಿಂದ ಶಿವಪಂಚಾಕ್ಷರಿ ಮಹಿಮೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.