ಇಂದು(ಬುಧವಾರ) ವಷರ್ಾವಧಿ ಜಾತ್ರೆ
ಉಪ್ಪಳ: ಕುರುಡಪದವು ಸಮೀಪದ ಕುರಿಯ ಬಂಡಿಮಾರು ಶ್ರೀ ವಾರಾಹಿ ದೈವಸ್ಥಾನದ ವಷರ್ಾವಧಿ ಜಾತ್ರೆ ಎ.25 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.25 ರಂದು ಸಂಜೆ 5 ಕ್ಕೆ ಶ್ರೀ ದೇವರ ಭಂಡಾರ ಇಳಿಯುವುದು, ನಂತರ ಶ್ರೀ ಮಲರಾಯ ದೈವದ ನೇಮೋತ್ಸವ, ರಾತ್ರಿ 9ರಿಂದ ಅನ್ನ ಸಂತರ್ಪಣೆ, 9.30 ಕ್ಕೆ ಶ್ರೀ ಪಿಲಿಜಾಮುಂಡಿ ದೈವದ ಒಲಸರಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ `ವಜ್ರ ಮಯೂರಿ' ಎಂಬ ತುಳು ಯಕ್ಷಗಾನ ಬಯಲಾಟ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಎ.24 ರಂದು ರಾತ್ರಿ ಕರುವೋಳು ಭಂಡಾರ ಮನೆಯಿಂದ ಶ್ರೀ ದೈವದ ಭಂಡಾರ ಬರುವ ಕಾರ್ಯಕ್ರಮ ಜರಗಿತು.