ಯಾದವಾ ಸಭಾ ತಾಲೂಕು ಅಧ್ಯಕ್ಷ ಎಂ.ನಾರಾಯಣ
ಮುಳ್ಳೇರಿಯ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಅಧ್ಯಕ್ಷರಾಗಿ ನಾರಾಯಣ ಎಂ. ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮುಳ್ಳೇರಿಯಾ ಕಾಸರಗೋಡು ತಾಲೂಕು ಯಾದವ ಸಭಾ ಭವನದಲ್ಲಿ ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲ್ಲಿ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ಸೀತಾರಾಮ ಕೂಟ್ಲುಂಗಾಲ್, ಉದಯ ಕುಮಾರ್ ಬದಿಯಡ್ಕ, ಪ್ರಧಾನ ಕಾರ್ಯದಶರ್ಿ ನಾರಾಯಣ ಮಣಿಯಾಣಿ ಚೇರುಕೂಡ್ಲು, ಜೊತೆ ಕಾರ್ಯದಶರ್ಿಯಾಗಿ ಕರುಣಾಕರ ಪಂಜರಿಕೆ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಅಣಂಗೂರು ಆಯ್ಕೆಯಾಗಿದ್ದಾರೆ. ತಾಲೂಕು ಸಮಿತಿ ರಕ್ಷಾದಿಕಾರಿಯಾಗಿ ಕ್ಯಾಪ್ಟನ್ ನಾರಾಯಣ ಮಣಿಯಾಣಿ ಅವರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರಾಗಿ ಕೃಷ್ಣನ್ ಅಡ್ಕತ್ತೊಟ್ಟಿ, ಎಂ.ಎನ್.ರಾಜೇಂದ್ರ ಕುಮಾರ್, ಅಪ್ಪಕುಂಞಿ ಕೊನಲ, ಕುಂಞಿರಾಮ ಬಲೇರಿ, ಶಾಂತಾಕುಮಾರಿ ಎಡನೀರು, ಅಪ್ಪಯ್ಯ ಮಣಿಯಾಣಿ ಮಲ್ಲ, ಗೋಪಾಲಕೃಷ್ಣ ಕೊಳ್ಳಾಡಿ, ಪ್ರಮೋದ್ ಬೆಳ್ಳಚ್ಚೇರಿ, ಸದಾನಂದ ಮಿಂಚಿಪದವು, ಬಾಲಕೃಷ್ಣ ಅರಿತ್ತಲಂ, ರಾಜೇಶ್ ಬೈನಡ್ಕ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಡಾ. ಶಾಂಭವಿ ಕುಂಬಳೆ ಹಾಗೂ ಯುವವಿಭಾಗದ ಅಧ್ಯಕ್ಷರಾಗಿ ಕೆ. ಗಂಗಾಧರ್ ಆಯ್ಕೆಯಾಗಿದ್ದಾರೆ. ವಿಶೇಷ ಪ್ರತಿನಿಧಿಯಾಗಿ ಪದ್ಮನಾಭ ಮವ್ವಾರು, ಮನು ಕಾನಕ್ಕೋಡು ಹಾಗೂ ಶಿವಪ್ರಸಾದ್ ಕಡಾರ್ ಅವರನ್ನು ನೇಮಿಸಲಾಗಿದೆ.