ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ- ಬ್ರಹ್ಮಕಲಶೋತ್ಸವಕ್ಕೆ ವಿದ್ಯುಕ್ತ ಚಾಲನೆ
ಪೆರ್ಲ: ಸ್ವರ್ಗ ಮಲೆತ್ತಡ್ಕದ ಶ್ರೀಜಟಾಧಾರಿ ಮೂಲಸ್ಥಾನದ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಬುಧವಾರದಿಂದ ಏ.24 ಮಂಗಳವಾರದ ವರೆಗೆ ನಡೆಯಲಿದ್ದು, ಬುಧವಾರ ಬೆಳಿಗ್ಗೆ 8ಕ್ಕೆ ಗಣಪತಿ ಹವನ, ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆಯ ಬಳಿಕ ಉಗ್ರಾಣ ಮುಹೂರ್ತವನ್ನು ಬದಿಯಡ್ಕದ ಹಿರಿಯ ತರಕಾರಿ ವ್ಯಾಪಾರಿ ಹಾಗೂ ಕೊಡುಗೈ ದಾನಿ ಗೋಪಾಲಕೃಷ್ಣ ಪೈ ಅವರು ನಡೆಸಿಕೊಟ್ಟರು. ಕಾಯರ್ಾಲಯದ ಉದ್ಘಾಟನೆಯನ್ನು ನಾರಾಯಣ ಮವ್ವಾರ್ ಅವರು ನಡೆಸಿಕೊಟ್ಟರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ವಿಧಿಯನ್ನು ದೀಪ ಪ್ರಜ್ವಲನ ನಡೆಸುವುದರ ಮೂಲಕ ವಾಣಿ ಗೋಪಾಲಕೃಷ್ಣ ಶೆಟ್ಟಿ ದಂಬೆಕ್ಕಾನ ನೆರವೇರಿಸಿದರು.
ಬಳಿಕ ವಿಶ್ವಕರ್ಮ ಭಜನಾ ಸಂಘ,ಬೆಳೇರಿ , ಕಿನ್ನಿಂಗಾರು ಹಾಗೂ 'ಆಟರ್್ ಆಫ್ ಲಿವಿಂಗ್',ವಾಣೀನಗರ ಘಟಕದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಧ್ಯಾಹ್ನ 1 ರಿಂದ ಭೋಜನ ಪ್ರಸಾದ, ಅಪರಾಹ್ನ 3.30 ಕ್ಕೆ ಪಡ್ರೆ ಶ್ರೀ ಜಟಾಧಾರಿ ದೈವಸ್ಥಾನ, ಬದಿ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ,ಸ್ವೀಕಾರ,ಉಗ್ರಾಣ ತುಂಬಿಸುವುದು, 4 ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಅಡ್ಯೆತಕಂಡ ನಾಗಾಲಯದಲ್ಲಿ 5.30 ರಿಂದ ಆಚಾರ್ಯ ವರಣ, ಗಣಪತಿ ಪೂಜೆ,ವಾಸ್ತುಹೋಮ, ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ ,ವಾಸ್ತು ಕಲಶ, ವಾಸ್ತುಬಲಿ, ವಾಸ್ತು ಪುಣ್ಯಾಹ, ಬಿಂಬ ಜಲಾಧಿವಾಸ ಪ್ರಕ್ರಿಯೆಗಳು ನಡೆಯಿತು.
ಇಂದಿನ ಕಾರ್ಯಕ್ರಮ: (19/04- ಗುರುವಾರ)
ಅಡ್ಯೆತಕಂಡ ನಾಗಾಲಯದಲ್ಲಿ ಪ್ರಾತಃಕಾಲ 6 ರಿಂದ ಗಣಪತಿ ಹವನ, ಪ್ರತಿಷ್ಟಾಂಗ ಕಲಶ ಪೂಜೆ, ಆಶ್ಲೇಷಾ ಬಲಿ, ಮುಹೂರ್ತ ದಾನ, 11.05 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ನಾಗ ಪ್ರತಿಷ್ಠೆ, ತಾಂಬೂಲ, ಮಂತ್ರಾಕ್ಷತೆ, ಮದ್ಯಾಹ್ನ 1 ರಿಂದ ಮೂಲಸ್ಥಾನದಲ್ಲಿ ಭೋಜನ ಪ್ರಸಾದ, ಅಪರಾಹ್ನ 3.30 ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ಸ್ವೀಕಾರ, 3.30 ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು ಆಶೀರ್ವಚನ ನೀಡಲಿದ್ದಾರೆ. ಸಂಜೆ 4 ರಿಂದ ಸಭಾಕಾರ್ಯಕ್ರವು ಮಲ್ಲ ಶ್ರೀಕ್ಷೇತ್ರದ ಧರ್ಮದಶರ್ಿ ಆನೆಮಜಲು ವಿಷ್ಣುಭಟ್ ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗ ನಿದರ್ೇಶಕ ಜಯರಾಮ ನೆಲ್ಲಿತ್ತಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ರೂಪವಾಣಿ ಆರ್ ಭಟ್, ಸದಸ್ಯೆ ಚಂದ್ರಾವತಿ ಎಂ., ಶಶಿಕಲಾ ವೈ, ಉಪ್ಪಂಗಳ ವಾಸುದೇವ ಭಟ್, ವಿಷ್ಣುಪ್ರಕಾಶ್ ಪಿಲಿಂಗಲ್ಲು, ಸದಾನಂದ ಕುದ್ವ, ಉಪಸ್ಥಿತರಿರುವರು.
ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ವಿವೇಕಾನಂದ ಶಿಶುಮಂದಿರ ಪೆರ್ಲ ಮಕ್ಕಳಿಂದ ವೈವಿಧ್ಯತೆ, 7 ರಿಂದ ರಸಮಂಜರಿ, 7.30 ರಿಂದ ಮನೋರಂಜನೆ, 8.15 ರಿಂದ ನೃತ್ಯ, 8.30 ರಿಂದ ಅಕ್ಷರಾ ಟ್ರ್ಯಾಕ್ ಮ್ಯೂಸಿಕಲ್ ವಲ್ಡರ್್ ಪುತ್ತೂರು ಅಪರ್ಿಸುವ ಕೃಷ್ಣಾ ಶ್ರೀನಿವಾಸ್, ಚಿತ್ರ ನಟಿ ಕವಿತಾ ದಿನಕರ್ ಮತ್ತು ಗೋಪಾಲಕೃಷ್ಣ ಪುತ್ತೂರು ಬಳಗದಿಂದ ಭಕ್ತಿ-ಭಾವ-ಗಾನ ಸಂಗಮ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರದ ಕಾರ್ಯಕ್ರಮ:
ಬೆಳಿಗ್ಗೆ 9.30ಕ್ಕೆ ಪೆರ್ಲ ನಾಲಂದ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿಯವರಿಂದ ದೀಪ ಪ್ರಜ್ವಲನೆ, 9.45ರಿಂದ ಭಜನೆ, 11.45 ರಿಂದ ಕುಣಿತ ಭಜನೆ, ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ, 2.15 ರಿಂದ ಭಜನೆ, ಸಂಜೆ 4ಕ್ಕೆ ಪೆರ್ಲ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ಸ್ವೀಕಾರ ನಡೆಯಲಿದೆ. ಸಂಜೆ 6 ರಿಂದ ನೃತ್ಯ ಕಾರ್ಯಕ್ರಮ, 7.30 ರಿಂದ ನೆನಪು ನಿನಾದ ಗೀತ-ಗಾನ-ತಾಳ ವೈವಿಧ್ಯ ನಡೆಯಲಿದೆ.