HEALTH TIPS

No title

                 ಪ್ರತಿಷ್ಠಾನದ ನೇತೃತ್ವದಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಎಡನೀರಿನಲ್ಲಿ ಕಾರ್ಯಕ್ರಮ ವೈವಿಧ್ಯ .
   ಬದಿಯಡ್ಕ: ಉಡುಪಮೂಲೆ ಭೂಮಿಕಾ ಪ್ರತಿಷ್ಠಾನದ ನೇತೃತ್ವದಲ್ಲಿ ಕನರ್ಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ರಜಾ ಕಾಲದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಶ್ರೀಎಡನೀರು ಮಠದ ಪರಿಸರದಲ್ಲಿ ಆಯೋಜಿಸಲಾಗಿದೆ.
     ಇಂದು ಸಂಜೆ 7.30 ರಿಂದ  ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು  ಕಲಾವಿದರಿಂದ ಕಿಡಿಂಜಿ ಮಹಾಬಲ ಭಟ್ ವಿರಚಿತ ಯಕ್ಷಗಾನ ಪ್ರಸಂಗ ಅಷ್ಟಾಕ್ಷರೀ ಮಹಿಮೆ ಬಯಲಾಟ ಪ್ರದರ್ಶನಗೊಳ್ಳಿದೆ. 
     ಏಪ್ರಿಲ್ 16  ರಿಂದ 20 ರ ವರೆಗೆ  5 ದಿನಗಳ ಕಾಲ ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ   10 ರಿಂದ 16 ವರ್ಷದ ಮಕ್ಕಳಿಗಾಗಿ  ಉಚಿತವಾಗಿ ಕನ್ನಡ ಸಂಸ್ಕೃತಿ ಶಿಬಿರ ವಿಶೇಷವಾಗಿ ಏರ್ಪಡಿಸಲಾಗಿದೆ.  ಏಪ್ರಿಲ್ 16 ರಂದು  ಬೆಳಗ್ಗೆ 9.30 ಕ್ಕೆ ನಿವೃತ್ತ ಪ್ರಾಧ್ಯಾಪಕಿ ಡಾ. ಮಹೇಶ್ವರೀ ಯು. ಶಿಬಿರ ಉದ್ಘಾಟಿಸುವರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ  ಮತ್ತು  ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಬಿ. ಚಂದ್ರಹಾಸ ರೈ ಹಾಗೂ ಹಿರಿಯ ಅಂತರ್ಜಲ ಸಂಶೋಧಕ ಗಣಪತಿ ಭಟ್ ಮಧುರಕಾನನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.  ಏಪ್ರಿಲ್ 20 ರಂದು ಮಧ್ಯಾಹ್ನ 3.30 ರಿಂದ   ಶಿಬಿರದ   ಸಮಾರೋಪ ಸಮಾರಂಭ ಚೆಂಗಳ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಓಕರ್ೋಡ್ಳು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎ. ಎನ್.  ನಾರಾಯಣನ್ ಹಾಗೂ ಶಿಪ್ರಾಧ್ಯಾಪಕಿ ಶಾರದಾ ಎಡಕೂಡ್ಳು ಉಪಸ್ಥಿತರಿರುವರು. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ವಿವರಗಳಿಗೆ   9447375191,  8281388999 ಸಂಖ್ಯೆ ಸಂಪಕರ್ಿಸಲು ಕೋರಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries