ಎಸ್ಸಿ/ಎಸ್ಟಿ ಕಾಯ್ದೆ ತೀಪರ್ು: ಛತ್ತೀಸ್ ಗಢದಿಂದ ಸುಪ್ರೀಂಗೆ ಮರು ಪರಿಶೀಲನೆ ಅಜರ್ಿ
ಛತ್ತೀಸ್ ಗಢ: ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಕೆಲವು ನಿಯಮಗಳನ್ನು ಬದಲಿಸಿ ಸುಪ್ರೀಂ ಕೋಟರ್್ ನೀಡಿದ್ದ ತೀಪರ್ಿನ ವಿರುದ್ಧ ಛತ್ತೀಸ್ ಗಢ ಸಕರ್ಾರ ಮರು ಪರಿಶೀಲನಾ ಅಜರ್ಿ ಸಲ್ಲಿಸಲಿದೆ ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಸುಪ್ರೀಂ ಕೋಟರ್್ ಆದೇಶ ಜಾರಿ ಸಂಬಂಧ ರಾಜ್ಯ ಸಕರ್ಾರ ಪೊಲೀಸ್ ಇಲಾಖೆಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸಹ ಹಿಂಪಡೆಯುವುದಾಗಿ ರಮಣ್ ಸಿಂಗ್ ಅವರು ತಿಳಿಸಿದ್ದಾರೆ.
ಕಳೆದ ಮಾಚರ್್ 20ರಂದು ಸವರ್ೋಚ್ಚ ನ್ಯಾಯಾಲಯ ಪ್ರಾಮಾಣಿಕ ಸಕರ್ಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್ಸಿ/ಎಸ್ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು.