ಪಾತೂರು ಶಾಲಾ ಹಳೆ ವಿದ್ಯಾಥರ್ಿ ಸಂಘ ರೂಪೀಕರಣ
ಮಂಜೇಶ್ವರ: ವಕರ್ಾಡಿ ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿ ಬರುವ ಏಕೈಕ ಸರಕಾರಿ ಪ್ರಾಥಮಿಕ ಶಾಲೆ ಪಾತೂರಿನಲ್ಲಿ ಹಳೆ ವಿದ್ಯಾಥರ್ಿ ಸಂಘದ ಉದ್ಘಾಟನಾ ಕಾರ್ಯಕ್ರಮ ಸ್ಥಳೀಯ ಗ್ರಾ.ಪಂ. ಸದಸ್ಯೆ ಗೀತಾ ಸಾಮಾನಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಶಾಲಾ ಹಳೆ ವಿದ್ಯಾಥರ್ಿ ಹಾಗೂ ವಕರ್ಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಅಬ್ದುಲ್ ಮಜೀದ್.ಬಿ.ಎ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಸುರೇಶ ಬಂಗೇರ ಹಳೆ ವಿದ್ಯಾಥರ್ಿ ಸಂಘದ ಮಹತ್ವವದ ಬಗ್ಗೆ ಮಾಹಿತಿ ನೀಡಿದರು. ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಮಾತೃ ಸಂಘದ ಅಧ್ಯಕ್ಷೆ ರೇವತಿ ಹಾಗೂ ಮಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಉಪಸ್ಥಿತರಿದ್ದರು. ಹಳೆ ವಿದ್ಯಾಥರ್ಿ ಸಂಘದ ಗೌರವಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಬಿ.ಎರವರನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಬಾಬುಗಟ್ಟಿ ಪೊಯ್ಯತ್ತಬೈಲು, ಉಪಾಧ್ಯಕ್ಷರಾಗಿ ಚಂದ್ರಹಾಸ ನಿಡಿಂಬಿರಿ, ಪ್ರಧಾನ ಕಾರ್ಯದಶರ್ಿಯಾಗಿ ಕುಲದೀಪ್ ಮಿತ್ತಾವು, ಜೊತೆ ಕಾರ್ಯದಶರ್ಿಗಳಾಗಿ ಕುಶಾಲಾಕ್ಷಿ, ವಿಶ್ವನಾಥ ನಿಡಿಂಬಿರಿ, ಪ್ರಭಾವತಿ ನಡಕ ರವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಮಜೀದ್ .ಎನ್ ಕೋಶಾಧಿಕಾರಿಯಾಗಿ ಆಯ್ಕೆಮಾಡಲಾಯಿತು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಿಪ್ರೈಮರಿ ವಿಭಾಗ ಆರಂಭಿಸಲು ತೀಮರ್ಾನಿಸಲಾಯಿತು. ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ತೀಮರ್ಾನಿಸಲಾಯಿತು. ಶಾಲೆಗೆ ವಾಹನದ ವ್ಯವಸ್ಥೆ ಬಗ್ಗೆ ತೀಮರ್ಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಕೆ.ಎಚ್ ಅಬೂಬಕ್ಕರ್ ಮಿತ್ತಾವು ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕ, ಜನಪ್ರತಿನಿಧಿಗಳಾದ ಅಬ್ದುಲ್ ಮಜೀದ್ ಬಿ. ಹಾಗೂ ಗೀತಾ ಸಾಮಾನಿಯವರಿಂದ ಮಕ್ಕಳಿಗೆ ಉಚಿತ ಕೊಡೆ ಹಾಗೂ ಮಿತ್ತಾವು ಫ್ರೆಂಡ್ಸ್ ಬಳಗದಿಂದ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆಯ ಕೊಡುಗೆಯನ್ನು ವಾಗ್ದಾನವಿತ್ತರು. ಶಾಲಾ ಶಿಕ್ಷಕ ಅಬ್ದುಲ್ ಮಜೀದ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕ ಉಸ್ಮಾನ್ ವಂದಿಸಿದರು.