ಬಾಲ ಕಲಾತರಂಗ ಕುಡಾಲುಮೇರ್ಕಳದಲ್ಲಿ
ಉಪ್ಪಳ: ಕಾಸರಗೋಡು ಜಿಲ್ಲಾ ಶಿಶು ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತರಿಗಾಗಿ ಬೇಸಿಗೆ ಶಿಬಿರ "ಬಾಲ ಕಲಾತರಂಗ" ಏ.28 ರಿಂದ ಮೇ 3ರರತನಕ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ವಿಶೇಷ ತರಬೇತಿ ಮಾರ್ಗದರ್ಶನ ಏರ್ಪಡಿಸಲಾಗಿದೆ. 11 ರಿಂದ 17 ವರ್ಷ ವಯೋಮಿತಿಯ ಮಕ್ಕಳು ಶಿಬಿರದಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ. ಮೊದಲ ದಿನ ಭಾಗವಹಿಸುವ ಶಿಬಿರಾಥರ್ಿ ವಿದ್ಯಾಥರ್ಿಗಳಲ್ಲಿ 20-25 ಮಕ್ಕಳನ್ನು ಆಯ್ಕೆಮಾಡಲಾಗುವುದು. ಅಭಿನಯ, ಕ್ರೀಡೆ ಹಾಗೂ ಕರಕುಶಲ ವಸ್ತು ತಯಾರಿ ಸಹಿತ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
ಪ್ರತಿದಿನ ಸಂಜೆ 4 ರಿಂದ ಶಿಬಿರಾಥರ್ಿಗಳಿಗೆ ಕ್ರೀಡೆಗಳನ್ನು ಏರ್ಪಡಿಸಲಾಗುತ್ತದೆ. ಆಸಕ್ತರು ಏ.28 ರಂದು ಬೆಳಿಗ್ಗೆ 9.30ಕ್ಕೆ ಶಾಲೆಗೆ ಹಾಜರಾಗಿ ನೋಂದಾವಣೆ ಮಾಡಬಹುದೆಂದು ಕಾರ್ಯಕ್ರಮ ಕಾರ್ಯದಶರ್ಿ ಮಧು ಮುದಿಯಕ್ಕಾಲ್ ತಿಳಿಸಿದ್ದಾರೆ.
ಈ ಬಗೆಗೆ ಕಾರ್ಯಕ್ರಮದ ಸಂಘಟನಾ ಸಮಿತಿ ರಚನಾ ಸಭೆಯನ್ನು ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಸವಿತಾ ವಾಲ್ಟಿ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಓ.ಎಂ.ಬಾಲಕೃಷ್ಣ ಮಾಸ್ತರ್, ಅಮೀರ್, ಪ್ರಕಾಶ್ ನಂಬೂದಿರಿ, ಶಂಕರ ರೈ ಮಾಸ್ತರ್, ಪ್ರದೀಪ್ ಪುತ್ತಿಗೆ, ಬೇಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಧು ಮುದಿಯಕ್ಕಾಲ್ ಸ್ವಾಗತಿಸಿ, ಫಾರೂಕ್ ಶಿರಿಯಾ ವಂದಿಸಿದರು. ಕಲಾತರಂಗದ ಸಂಘಟನಾ ಸಮಿತಿ ಅಧ್ಯಕ್ಷೆಯಾಗಿ ಭಾರತೀ ಜೆ.ಶೆಟ್ಟಿ ಹಾಗೂ ಸಂಚಾಲಕರಾಗಿ ಬಿ.ಎ.ಬಶೀರ್ ರವರನ್ನು ಆಯ್ಕೆಮಾಡಲಾಗಿದೆ.