ವಿಶ್ವ ಪುಸ್ತಕ ದಿನಾಚರಣೆ
ಕಾಸರಗೋಡಿನ ಗೀತಾ ಪ್ರಕಾಶನಕ್ಕೆ ಗೌರವಾರ್ಪಣೆ
ಕಾಸರಗೋಡು: ವಿಶ್ವ ಪುಸ್ತಕ ದಿನದಂಗವಾಗಿ ಕಾಸರಗೋಡಿನ ಹಿರಿಯ ಪ್ರಕಾಶನ ಸಂಸ್ಥೆ ಗೀತಾ ಪ್ರಕಾಶನವನ್ನು ಗೌರವಿಸಲಾಯಿತು. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ಆಶ್ರಯದಲ್ಲಿ ಸೋಮವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೀತಾ ಪ್ರಕಾಶನದ ಸಂಸ್ಥಾಪಕ ಕೀತರ್ಿಶೇಷ ಕೆ.ವೆಂಕಟಕೃಷ್ಣಯ್ಯ ಅವರ ಧರ್ಮಪತ್ನಿ ಹಾಗೂ ಅವರ ಸಾಧನೆಗೆ ಸ್ಪೂತರ್ಿಯ ಸೆಲೆಯಾಗಿದ್ದ ಗಿರಿಜಾ ವೆಂಕಟಕೃಷ್ಣಯ್ಯ ಅವರನ್ನು ಪಿಲಿಕುಂಜೆಯ ಸ್ವಗೃಹದಲ್ಲಿ ಯಕ್ಷ ಪುತ್ಥಳಿ ಬೊಂಬೆ ಮನೆಯಲ್ಲಿ ಶಾಲು ಹೊದಿಸಿ, ಪುಸ್ತಕ ಹಾರ ಸಮಪರ್ಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನ್ನಡ ಭವನದ ಸಂಸ್ಥಾಪಕ ಹಾಗೂ ನಿದರ್ೇಶಕ ಕೆ.ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಕವಿ. ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಗೀತಾ ಪ್ರಕಾಶನ ನಡೆದು ಬಂದ ದಾರಿಯ ಬಗ್ಗೆ ಮಾತಾನಾಡಿದರು.
ಗೀತಾ ಪ್ರಕಾಶನವು ಕನ್ನಡದ ಖ್ಯಾತ ಸಾಹಿತಿಗಳ ನೂರಾರು ಕೃತಿಗಳನ್ನು ಬೆಳಕಿಗೆ ತಂದ ಸಂಸ್ಥೆ. ಮಧುಪುರ, ಮಧುರ ಸ್ಮೃತಿ ಮೊದಲಾದ ಆಕರ ಗ್ರಂಥಗಳನ್ನು ಪ್ರಕಟಿಸಿದೆ. ಬೇಕಲ ರಾಮ ನಾಯಕ, ಸಿರಿಬಾಗಿಲು ವೆಂಕಪ್ಪಯ್ಯ, ಕಳ್ಳಿಗೆ ಮಹಾಬಲ ಭಂಡಾರಿ, ವೆಂಕಟರಾಜ ಪುಣಿಂಚತ್ತಾಯ, ವಿಚಿತ್ರ ಏತಡ್ಕ, ಕೆ.ಎಸ್.ಸುಬ್ರಾಯ ಭಟ್, ಮಟ್ಟಿ ರಾಧಾಕೃಷ್ಣ ರಾವ್, ಎಂ.ವಿ.ಭಟ್ ಮಧುರಂಗಾನ ಸಹಿತ ಅನೇಕರ ಕೃತಿಗಳನ್ನು ಹೊರತಂದಿದೆ.
ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಕನ್ನಡ ಭವನ ಗ್ರಂಥಾಲಯದ ಪದಾಧಿಕಾರಿಗಳು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಕಲಾವಿದರು ಭಾಗವಹಿಸಿದರು. ಕಲಾವಿದ ಕೆ.ವಿ.ತಿರುಮಲೇಶ್ ಸ್ವಾಗತಿಸಿ, ಕನ್ನಡ ಭವನ ಗ್ರಂಥಾಲಯದ ಕಾರ್ಯದಶರ್ಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕೆ.ವಿ.ರಮೇಶ ವಂದಿಸಿದರು.