ಹಿರಿಯ ನಾಗರಿಕರಿಗೆ ವಿಶೇಷ ಪೊಲೀಸ್ ಹಾಟ್ಲೈನ್
ಕಾಸರಗೋಡು: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರಿಕರ ಸುರಕ್ಷೆಗಾಗಿ ಪೊಲೀಸರನ್ನು ಕ್ಷಿಪ್ರವಾಗಿ ಸಂಪಕರ್ಿಸಲು ಹಾಟ್ಲೈನ್ ಫೋನ್ ಸೌಕರ್ಯ ಏರ್ಪಡಿಸಲು ನೂತನ ಯೋಜನೆಯೊಂದಕ್ಕೆ ರಾಜ್ಯ ಪೊಲೀಸ್ ಇಲಾಖೆ ರೂಪು ನೀಡಿದೆ. ಇಂತಹ ಸೌಕರ್ಯ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಏರ್ಪಡಿಸುವಂತೆ ರಾಜ್ಯ ಪೊಲೀಸ್ ಮಹಾನಿದರ್ೇಶಕರು ಎಲ್ಲಾ ಠಾಣೆಗಳಿಗೆ ಈಗಾಗಲೇ ನಿದರ್ೇಶ ನೀಡಿದ್ದಾರೆ. ಪರೀಕ್ಷಾರ್ಥ ಪಾಲಾ ಪೊಲೀಸ್ ಠಾಣೆಯಲ್ಲಿ ಬಿಎಸ್ಎನ್ಎಲ್ನ ಸಹಕಾರದೊಂದಿಗೆ ಇಂತಹ ಸೌಕರ್ಯ ಏರ್ಪಡಿಸಲಾಗಿತ್ತು. ಅದು ಯಶಸ್ವಿಯಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ವಿಸ್ತರಿಸಲು ಈಗ ತೀಮರ್ಾನಿಸಲಾಗಿದೆ.
ಈ ಯೋಜನೆಯಂತೆ ಏಕಾಂಗಿಯಾಗಿ ವಾಸಿಸುತ್ತಿರುವ ವೃದ್ಧರ ಮನೆಗಳಲ್ಲಿ ಲ್ಯಾಂಡ್ ಫೋನ್ ಸ್ಥಾಪಿಸಲಾಗುವುದು. ಪೊಲೀಸರ ಸಹಾಯ ಅಗತ್ಯವಿದ್ದಲ್ಲಿ ಅಂತಹ ಮನೆಗಳ ಹಿರಿಯರು ಲ್ಯಾಂಡ್ ಫೋನ್ನ ರಿಸೀವರನ್ನು ಎತ್ತಿದಲ್ಲಿ ಅಲ್ಲಿಂದ ನೇರವಾಗಿ ಪೊಲೀಸ್ ಠಾಣೆಗೆ ಸಂಪರ್ಕ ಲಭಿಸುವುದು. ನಂಬ್ರ ಡಯಲ್ ಮಾಡುವ ಅಗತ್ಯವಿಲ್ಲ. ಬಿಎಸ್ಎನ್ಎಲ್ನ ಸಹಾಯದೊಂದಿಗೆ ಇಂತಹ ಸೌಕರ್ಯ ಏರ್ಪಡಿಸಲಾಗುವುದು. ಪೊಲೀಸ್ ಠಾಣೆಗೆ ಮಾಡುವ ಕರೆಗಳನ್ನು ಗುರುತಿಸಲು ಸಹಾಯಕವಾಗುವ ಕಾಲರ್ ಐಡಿಗಳನ್ನು ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವುದು.