ಸಹಕಾರಿಗಳಿಗೆ ಮಾರ್ಗದರ್ಶನ
ಕಾಸರಗೋಡು: ಸಹಕಾರ ಭಾರತಿ ಅಖಿಲ `ಾರತ ಸಂಘಟನಾ ಕಾರ್ಯದಶರ್ಿಗಳಾದ ಸಂಜಯ್ ಅವರು ಸಂಘಟನಾ ಕಾರ್ಯದ ನಿಮಿತ್ತ ಒಂದು ವಾರಗಳ ಕಾಲ ಕೇರಳದಾದ್ಯಂತ ಪ್ರವಾಸ ಕೈಗೊಳ್ಳಲಿರುವರು. ಈ ನಿಟ್ಟಿನಲ್ಲಿ ಎ.17 ರಂದು ಮಂಗಳವಾರ ಕಾಸರಗೋಡಿನಲ್ಲಿ ಕಾರ್ಯಕರ್ತರನ್ನು ಹಾಗೂ ಸಹಕಾರಿಗಳನ್ನುದ್ದೇಶಿಸಿ ಅವರು ಮಾರ್ಗದರ್ಶನ ನೀಡಲಿರುವರು.
ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಕೋಟೆಕಣಿ ರಸ್ತೆಯಲ್ಲಿ ಜೈಮಾತಾ ಶಾಲೆಯ ಸಮೀಪವಿರುವ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ನಡೆಯಲಿರುವುದು. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಸಹಕಾರ ಭಾರತಿ ತಾಲೂಕು ಅಧ್ಯಕ್ಷರುಗಳು, ಕಾರ್ಯದಶರ್ಿಗಳು, ಜಿಲ್ಲಾ ಸಮಿತಿಗಳ ಸದಸ್ಯರು, ವಿವಿಧ ಪ್ರಕೋಷ್ಠಗಳ ಅಧ್ಯಕ್ಷರು ಹಾಗೂ ಕಾರ್ಯದಶರ್ಿಗಳು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಮಿತಿ ಸದಸ್ಯರುಗಳ ಬೈಠಕ್ ಬೆಳಗ್ಗೆ 11 ಗಂಟೆಗೆ ನಡೆಯಲಿರುವುದು.
ಸಂಜೆ 3 ಗಂಟೆಗೆ ಸಹಕಾರಿ ಸಂಸ್ಥೆಗಳ ನಿದರ್ೇಶಕರುಗಳ, ನೌಕರರು ಹಾಗೂ ಸಹಕಾರಿಗಳ `ಸಹಕಾರಿ ಸಂಗಮ' ಕಾರ್ಯಕ್ರಮ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾರ್ಯದಶರ್ಿ ಕರುಣಾಕರನ್ ನಂಬ್ಯಾರ್, ರಾಜ್ಯ ಸಂಘಟನಾ ಕಾರ್ಯದಶರ್ಿ ಕೆ.ಆರ್.ಕಣ್ಣನ್, ರಾಜ್ಯ ಅಧ್ಯಕ್ಷ ಸುಧಾಕರನ್, ದೇಶೀಯ ಸಮಿತಿ ಸದಸ್ಯರಾದ ಗಣೇಶ್ ಪಾರೆಕಟ್ಟೆ, ಗೀತಾ ಚಿದಂಬರ, ರಾಜ್ಯ ಸಮಿತಿ ಸದಸ್ಯರಾದ ಐತ್ತಪ್ಪ ಮವ್ವಾರು, ರಾಜ್ಯ ಉಪಾಧ್ಯಕ್ಷ ಗೋವಿಂದ ಮಾಸ್ತರ್, ರಾಜ್ಯ ಕೋಶಾಧಿಕಾರಿ ಪ್ರಕಾಶನ್ ಮಾಸ್ತರ್ ಕಣ್ಣೂರು, ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ, ಜಿಲ್ಲಾ ಕಾರ್ಯದಶರ್ಿ ನಾರಾಯಣ ಮುಗು, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಶಂಕರ ನಾರಾಯಣ ಭಟ್ ಕಿದೂರು ಮೊದಲಾದವರು ಉಪಸ್ಥಿತರಿರುವರು. ಸಂಬಂಧಪಟ್ಟ ಎಲ್ಲಾ ಜವಾಬ್ದಾರಿಯುತ ಕಾರ್ಯಕರ್ತರು ಹಾಗೂ ಸಹಕಾರಿ ಸಂಸ್ಥೆಗಳ ನಿದರ್ೇಶಕರುಗಳು, ನೌಕರರು ಹಾಗೂ ಸಹಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕೆಂದು ಸಹಕಾರ ಭಾರತಿ ಜಿಲ್ಲಾ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.