ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ನಿಯೋಗ ಕಾಸರಗೋಡಿಗೆ
ಕಾಸರಗೋಡು: ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯತೆ ಬಗ್ಗೆ ಅವಲೋಕಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ನಿಯೋಗ ಕಾಸರಗೋಡಿಗೆ ತಲುಪಿದ್ದು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರ ನೇತೃತ್ವದಲ್ಲಿ ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ಅಲೋನ್ಸ್ ಕಣ್ಣಂತಾನಂ ಅವರಿಗೆ ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ನಿಯೋಗ ಕಾಸರಗೋಡು ಜಿಲ್ಲೆಗೆ ಆಗಮಿಸಿದೆ.
ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ಬದಿಯಡ್ಕ ಕೊಡಿಪಳ್ಳ, ಎಸ್ಎನ್ಡಿಪಿ ಕ್ಷೇತ್ರ, ಉಪ್ಪಳ ಅನಫಿ ಮಸೀದಿ, ಕುಂಬ್ಡಾಜೆ ಹಿನಾರ್ ಜುಮಾ ಮಸೀದಿ, ಬೇಳ ಇಗಜರ್ಿ, ಮುಳ್ಳೇರಿಯ ಇನೆಂಟ್ ಜೀಸಸ್ ಇಗಜರ್ಿ, ಮ`ೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮೊದಲಾದ ಕೇಂದ್ರಗಳನ್ನು ಸಂದಶರ್ಿಸಿತು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸಚಿವ ಅಲೋನ್ಸ್ ಕಣ್ಣಂತಾನಂ ಅವರ ಅಡೀಶನಲ್ ಪ್ರೈವೇಟ್ ಸೆಕ್ರೆಟರಿ ಜೋಮೋನ್, ಕೇಂದ್ರ ಸರಕಾರದ ಟೂರಿಸಂ ಪ್ರೊಜೆಕ್ಟ್ ಕನ್ಸಲ್ಟೆಂಟ್ಮಿಸಿರ್ ಜಾಲಿವಾಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಡಿಟಿಪಿಸಿ ಕಾರ್ಯದಶರ್ಿ ಆರ್.ಬಿಜು, ಅಸಿಸ್ಟೆಂಟ್ ಟೂರಿಸಂ ಇನ್ಫಾಮರ್ೋಶನ್ ಆಫೀಸರ್ ಎನ್.ಎಚ್.ನಿಸಾರ್ ಮೊದಲಾದವರು ನಿಯೋಗದಲ್ಲಿದ್ದರು.