HEALTH TIPS

No title

                    ಜಟಾಧಾರಿ ದೈವ ಕ್ಷೇತ್ರದ ಬ್ರಹ್ಮಕಲಶೋತ್ಸವ ವೈವಿಧ್ಯ
    ಪೆರ್ಲ: ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕದಲ್ಲಿ  ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆಯು ಏ. 18 ರಿಂದ ಆರಂಭಗೊಂಡಿದ್ದು, ಏ. 24ರ ವರೆಗೆ ನಡೆಯಲಿದ್ದು, ಶನಿವಾರ ಪೂವರ್ಾಹ್ನ 9.30 ಕ್ಕೆ ಪೆರ್ಲ ನಾಲಂದಾ ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿ ದೀಪ ಪ್ರಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಭಜನೆ, 11.45 ರಿಂದ ಬಾಡೂರು ಶ್ರೀಕೃಷ್ಣ ಭಜನಾ ಸಂಘದವರಿಂದ ಕುಣಿತದ ಭಜನೆ, ಮಧ್ಯಾಹ್ನ 1. ರಿಂದ ಪ್ರಸಾದ ಭೋಜನ, ಬಳಿಕ ಅಪರಾಹ್ನ 2.15 ರಿಂದ ಭಜನೆ, ಸಂಜೆ 4.ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ಸ್ವೀಕಾರ,  6.00 ರಿಂದ ರಾತ್ರಿ 9.00 ರ ವರೆಗೆ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅನೀಶ ಕನಕಪ್ಪಾಡಿಯವರಿಂದ ಭರತನಾಟ್ಯ ಪ್ರದರ್ಶನ, ಕುಟಜೀವಿತಾ ಮತ್ತು ಬಳಗದವರಿಂದ ನೃತ್ಯ, ನೃತ್ಯ ವೈಭವ ನೆನಪು ನಿನಾದ ಗೀತ ಗಾಯನ ತಾಳ,ನೃತ್ಯ ಚಿತ್ರಗಳ ಮೇಳ ಕಾರ್ಯಕ್ರಮಗಳು ಪ್ರಸ್ತುತಗೊಂಡವು.
   ಶನಿವಾರದ ಕಾರ್ಯಕ್ರಮಗಳು:
  ಪುತ್ತೂರು ತಾಲೂಕು ಪಂ.ಸದಸ್ಯ ರಾಧಾಕೃಷ್ಣ ಬೋರ್ಕರ್ ರಿಂದ ಬೆಳಿಗ್ಗೆ ದೀಪ ಪ್ರಜ್ವಲನೆಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ, 10.ರಿಂದ ಶ್ರದ್ದಾ ನಾಯರ್ಪಳ್ಳರಿಂದ ಹರಿಕಥಾ ಸಂಕೀರ್ತನೆ, 11.30 ರಿಂದ ವಿದುಷಿಃ ಸ್ವರ್ಣ ನಾರಾಯಣ ಕೊಡಂಗೆಯವರಿಂದ ಶಾಸ್ತ್ರೀ
ಯ ಸಂಗೀತ, ಮಧ್ಯಾಹ್ನ 1. ರಿಂದ ಪ್ರಸಾದ ಭೋಜನ, ಅಪರಾಹ್ನ 3.30 ಕ್ಕೆ ಕಿನ್ನಿಂಗಾರು,ವಾಣಿನಗರ ಭಾಗದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ,ಸ್ವೀಕಾರ ಸಂಜೆ 4.30 ರಿಂದ ದಾಸ ಸಂಕೀರ್ತನೆ, 5. ರಿಂದ ಆಚಾರ್ಯ ವರಣ ,ಗಣಪತಿ ಪೂಜೆ,ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಕಲಶ,ವಾಸ್ತು ಬಲಿ ವಾಸ್ತು ಪುಣ್ಯಾಹ,ಪ್ರತಿಷ್ಟಾಂಗ ಜೀವಕಲಶ,ಶಯ್ಯಾಧಿವಾಸ ಪೂಜೆ, 6.ರಿಂದ - ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು
ಸ್ವರ್ಗ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ ವೈವಿಧ್ಯ, 6.30 ಕ್ಕೆ  ನೃತ್ಯ ಮಾಲೆ ಕುಟತನಿಷ್ಕಾ ಮತ್ತು ಬಳಗ-ವಾಟೆ, ಕುಟಪೂಣರ್ಿಮಾ ಟಿ, ಕುಟ ಹಷರ್ಿತಾ ಟಿ. ಮತ್ತು ಕುಟ ಲಾವಣ್ಯ ಟಿ. ತಡೆಗಲ್ಲು, ಕುಟ ಶ್ರುತಿ ಎಸ್.ಜಿ, ಕುಟ ಶರಣ್ಯ, ಕುಟ ಶ್ರಾವ್ಯಶ್ರೀ  ಕೆದಂಬಾಯಿಮೂಲೆ ಇವರಿಂದ, 7.30 ರಿಂದ ನೃತ್ಯ ವೈಭವ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries