ಕೇರಳದಲ್ಲಿ ನೀಟ್ ಪರೀಕ್ಷೆ: ಒಂದು ಲಕ್ಷ ಮಂದಿ ಹಾಜರು
ತಿರುವನಂತಪುರ: ಮೆಡಿಕಲ್, ಡೆಂಟಲ್ ಮತ್ತು ಇತರ ಪರೀಕ್ಷಾ ಪದವಿ ಕೋಸರ್್ಗಳಿಗಿರುವ ಪ್ರವೇಶ ಪರೀಕ್ಷೆಯಾದ ನೇಷನಲ್ ಎಲಿಜಿಬಿಲಿಟಿ ಕಂ ಎಂಟ್ರನ್ಸ್ ಪರೀಕ್ಷೆ (ನೀಟ್) ಭಾನುವಾರ ರಾಜ್ಯದ 10 ಜಿಲ್ಲೆಗಳಲ್ಲಾಗಿ ಜರಗಿತು.
ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೋಟ್ಟಯಂ, ಎನರ್ಾಕುಳಂ, ತೃಶ್ಶೂರು, ಪಾಲ್ಘಾಟ್, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಿತು. ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆ ವರೆಗೆ ಪರೀಕ್ಷೆ ನಿಗದಿಪಡಿಸಲಾಗಿತ್ತು.
ಕೇರಳದಲ್ಲಿ ಒಂದು ಲಕ್ಷದಷ್ಟು ಮಂದಿ ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾದರು. ಇದರಲ್ಲಿ ಹೊರ ರಾಜ್ಯಗಳಿಂದ ಬಂದ ವಿದ್ಯಾಥರ್ಿಗಳೂ ಒಳಗೊಂಡಿದ್ದಾರೆ. ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿದ್ಯಾಥರ್ಿಗಳ ಸೌಕಯರ್ಾರ್ಥ ಕೆಎಸ್ಆರ್ಟಿಸಿ ವಿಶೇಷ ಬಸ್ ಸೇವೆ ಮಾಡಲಾಗಿತ್ತು.