HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ನೀಚರ್ಾಲು ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ ಪ್ಲಸ್
   ಬದಿಯಡ್ಕ: 2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 12 ಮಂದಿ ವಿದ್ಯಾಥರ್ಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್  ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಂಕಿತ.ಡಿ, ಭೂಮಿಕಾ.ಕೆ, ಚಿನ್ಮಯ.ಕೆ, ದೀಕ್ಷಿತ.ಕೆ, ಮೇಘಶ್ರೀ.ಎಂ, ನವೀನ್.ಟಿ, ಸೀತಾಲಕ್ಷ್ಮಿ.ಎಸ್, ಶವರ್ಾಣಿ.ಕೆ, ಶ್ರೀಜೇಶ್.ಟಿ, ಶ್ರೇಯಸ್ ಕೃಷ್ಣ.ಕೆ, ಸುಪ್ರೀತ.ಪಿ, ವಿಷ್ಣುಗೋಪಾಲ.ಟಿ ಈ ಸಾಧನೆಯನ್ನು ಪ್ರದಶರ್ಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 161 ಮಂದಿ ಪರೀಕ್ಷೆ ಬರೆದಿದ್ದು 159 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 98.7 ಶೇ. ಫಲಿತಾಂಶವನ್ನು ತಂದಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries