ವಿದ್ಯಾಥರ್ಿಗಳಿಗೆ ಬಾಲವಿಕಾಸ ಬೇಸಿಗೆ ಶಿಬಿರ
ಬದಿಯಡ್ಕ: ಚಿನ್ಮಯ ಮಿಷನ್ ಬದಿಯಡ್ಕ ಇದರ ಬಾಲವಿಹಾರ ಆಶ್ರಯದಲ್ಲಿ ವಿದ್ಯಾಥರ್ಿಗಳಿಗೆ ಬಾಲವಿಕಾಸ ನಾಲ್ಕು ದಿನಗಳ ಉಚಿತ ಶಿಬಿರವು ಮೇ 14 ರಿಂದ 17ರ ವರೆಗೆ ಚಿನ್ಮಯ ವಿದ್ಯಾಲಯ ಬದಿಯಡ್ಕದಲ್ಲಿ ನಡೆಯಲಿದೆ. ಐದನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾಥರ್ಿಗಳಿಗೆ ಭಾಗವಹಿಸಬಹುದು.
ಬೆಳಗ್ಗೆ 9.30 ರಿಂದ ಸಂಜೆ 4.30ರ ತನಕ ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿದ್ಯಾಥರ್ಿಗಳಿಗೆ ಚಿತ್ರ ರಚನೆ, ಯೋಗ, ನಾಟಕ ಕಲೆ, ಚಿತ್ರ ಪ್ರದರ್ಶನ, ವಿವಿಧ ಆಟಗಳು, ಗಾರ್ಡನಿಂಗ್, ರುಬ್ರಿಕ್ಸ್ ಕ್ಯೂಬ್ ಮುಂತಾದ ಚಟುವಟಿಕೆಗಳು ಮತ್ತು ಅನುಭವೀ ಅಧ್ಯಾಪಕರು, ಆಹ್ವಾನಿತ ಅತಿಥಿಗಳಿಂದ ಸ್ಪೋಕನ್ ಇಂಗ್ಲಿಷ್, ತಂತ್ರಜ್ಞಾನ ಮತ್ತು ಅಧ್ಯಯನ, ಪತ್ರಿಕೋದ್ಯಮ, ಜಲ ಸಂರಕ್ಷಣೆ, ಭೌಗೋಳಿಕ ಪ್ರದೇಶಗಳು, ಆಯುವರ್ೇದ, ಆರೋಗ್ಯ, ಆಧ್ಯಾತ್ಮಿಕ, ಗಣಿತ ಮುಂತಾದವುಗಳ ತರಗತಿಗಳನ್ನು ನಡೆಸಲಾಗುವುದು.
ಶಿಬಿರದಲ್ಲಿ ಭಾಗವಹಿಸುವ ವಿದ್ಯಾಥರ್ಿಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಶಿಬಿದಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಮೇ 10ರ ಮುಂಚಿತವಾಗಿ 04998286130, 284888, 9645231005 ದೂರವಾಣಿ ಸಂಖ್ಯೆಗೆ ಕರೆಮಾಡಿ ಹೆಸರನ್ನು ನೊಂದಾಯಿಸಬಹುದು ಎಂದು ಚಿನ್ಮಯ ಮಿಷನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.