ತರಕಾರಿ ಕೃಷಿ ಅಭಿವೃದ್ಧಿ
ಜಿಲ್ಲೆಗೆ 1.25 ಕೋಟಿ ರೂ. ಮಂಜೂರು
ಕಾಸರಗೋಡು: ಜಿಲ್ಲೆಯಲ್ಲಿ ತರಕಾರಿ ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ಕೃಷಿ ಅಭಿವೃದ್ದಿ ಕೃಷಿಕರ ಕ್ಷೇಮ ಇಲಾಖೆ ಒಂದೂಕಾಲು ಕೋಟಿ ರೂ. ಪ್ರಥಮ ಕಂತಾಗಿ 2018-19 ನೇ ಆಥರ್ಿಕ ವರ್ಷದಲ್ಲಿ ಬಿಡುಗಡೆಗೊಳಿಸಿದೆ.
ಓಣಂ ಹಬ್ಬದ ಕಾಲದಲ್ಲಿ ತರಕಾರಿ ಕೃಷಿಯಲ್ಲಿ ಸ್ವಾವಲಂಬನೆ ಹೊಂದುವ ಗುರಿ ಇರಿಸಿ ಕೃಷಿ ಇಲಾಖೆ ಈ ಮೊತ್ತ ಮಂಜೂರು ಮಾಡಿದೆ. ಎಲ್ಲಾ ಮನೆಗಳಲ್ಲೂ ತರಕಾರಿ ತೋಟ, ಸಂಸ್ಥೆಗಳಲ್ಲಿ ತರಕಾರಿ ಕೃಷಿ, ತರಬೇತಿ, ತರಕಾರಿ ಕ್ಲಸ್ಟರ್ಗಳಿಗೆ ಧನಸಹಾಯ, ತರಕಾರಿ ಹಾಳಾಗದಂತೆ ಸಂರಕ್ಷಿಸುವ ಕೂಲ್ ಚೇಂಬರ್ಗಳ ನಿಮರ್ಾಣ, ಮಿನಿ ಪೋಲಿ ಹೌಸ್ಗಳ ನಿಮರ್ಾಣ, ಕುಮ್ಮಾಯಿ ವಿತರಣೆ ಮೊದಲಾದವುಗಳಿಗೆ ಮೊತ್ತ ಮಂಜೂರು ಮಾಡಲಾಗಿದೆ. ಆಯಾ ಪಂಚಾಯತ್ಗಳ ಕೃಷಿ ಭವನಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತದೆ.