HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕಾಮರ್ಿಕರ ಭವಿಷ್ಯ ನಿಧಿ ವೆಬ್ಸೈಟ್ ಹ್ಯಾಕ್
    ನವದೆಹಲಿ: ಕಾಮರ್ಿಕರ ಭವಿಷ್ಯ ನಿಧಿ ಸಂಘಟನೆ ವೆಬ್ಸೈಟ್ ಹ್ಯಾಕ್ ಆಗಿದ್ದು 2.7 ಕೋಟಿ ಸದಸ್ಯರ ಮಾಹಿತಿ ಕಳವಾಗಿರುವ ಆತಂಕ ಎದುರಾಗಿದೆ.
     ವೆಬ್ಸೈಟ್ನಲ್ಲಿರುವ ಕಾಮರ್ಿಕರ ಭವಿಷ್ಯನಿಧಿ ಸಂಘಟನೆಯ ಆಧಾರ್ ಜೋಡಣೆಯ ವೆಬ್ಪೋರ್ಟಲ್ಗೆ ಕನ್ನ ಹಾಕಲಾಗಿದೆ. ಈ ಕುರಿತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಇಪಿಎಫ್ಒ ಆಯುಕ್ತರು ಪತ್ರ ಬರೆದಿದ್ದು ಪೋರ್ಟಲ್ನ ದೋಷಗಳನ್ನು ಸರಿಪಡಿಸಲು ತಾಂತ್ರಿಕ ತಂಡದ ನೆರವು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries