ಕೃಷಿಕರ ಪಿಂಚಣಿ ಮುಂದುವರಿಕೆಗೆ ಲೈಫ್ ಸಟರ್ಿಫಿಕೇಟ್ ಹಾಜರು ಪಡಿಸಲು ಕೋರಿಕೆ
ಪೆರ್ಲ: ಎಣ್ಮಕಜೆ ಕೃಷಿ ಭವನ ಮುಖಾಂತರ ಕೃಷಿಕರ ಪಿಂಚಣಿ ಲಭಿಸುತ್ತಿರುವ ಎಲ್ಲಾ ಕೃಷಿಕರು ಪಿಂಚಣಿ ಮೊತ್ತದ ಲಭ್ಯತೆ ಮುಂದುವರಿಕೆಗಾಗಿ ಲೈಫ್ ಸಟರ್ಿಫಿಕೇಟ್ ನ್ನು ಮೇ 20 ರ ಮುಂಚಿತವಾಗಿ ಹಾಜರುಪಡಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೃಷಿ ಭವನವನ್ನು ಸಂಪಕರ್ಿಸುವಂತೆ ಕೃಷಿ ಅಧಿಕಾರಿಗಳು ತಿಳಿಸಿರುತ್ತಾರೆ.