HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಹತ್ತನೇ ತರಗತಿ-ಬದಿಯಡ್ಕದ ವಿದ್ಯಾಪೀಠದ ಸಾಧನೆ
    ಬದಿಯಡ್ಕ : ಕೇರಳ ರಾಜ್ಯದ 2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠವು 96 ಶೇ. ಶೇಕಡಾ ಫಲಿತಾಂಶವನ್ನು ಪಡೆದುಕೊಂಡಿದೆ. ಒಟ್ಟು 25ಮಂದಿ ವಿದ್ಯಾಥರ್ಿಗಳಲ್ಲಿ 24ಮಂದಿ ತೇರ್ಗಡೆಯಾಗಿದ್ದು, 8ಮಂದಿ ವಿದ್ಯಾಥರ್ಿಗಳು ಎಲ್ಲ ವಿಭಾಗದಲ್ಲೂ ಎ ಪ್ಲಸ್ ಪಡೆದುಕೊಂಡಿದ್ದಾರೆ.
ವಿದ್ಯಾಥರ್ಿಗಳಾದ ಜೀವನ್ ಭಂಡಾರಿ, ಸಂಕೇತ್ ಬಾಳಿಗ, ಅಕ್ಷರ ಕೆ.ಎಚ್., ಎಂ.ಸ್ನೇಹಾ, ವೈದೇಹಿ ವಿ., ಸ್ವಸ್ತಿ ವಿ.ಎಚ್., ನಿಖಿಲಾ ಜಾಹ್ನವಿ ಪಿ. ಹಾಗೂ ಕವಿತಾ ಎಸ್.ಪೈ ಎಲ್ಲ ವಿಷಯದಲ್ಲೂ ಎ ಪ್ಲಸ್ ಪಡೆದ ವಿದ್ಯಾಥರ್ಿಗಳಾಗಿದ್ದಾರೆ. ವಿದ್ಯಾಥರ್ಿಗಳ ಗಮನಾರ್ಹ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದೆ.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries