ಆಶ್ರಯ ಭವನ ಯೋಜನೆ- ಕೀಲಿಕೈ ಹಸ್ತಾಂತರ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿನ 2017-18 ರ ಯೋಜನೆಯಲ್ಲಿ ಒಳಪಡಿಸಿ ಆಶ್ರಯ ಭವನ ನಿಮರ್ಾಣ ಯೋಜನೆ ಫಲಾನುಭವಿಯಾದ ಸುಮತಿ ಪಾಂಡಿಗೇಯ ಇವರಿಗೆ ಮನೆಯ ಕೀಲಿಕೈಯನ್ನು ಬುಧವಾರ ಹಸ್ತಾಂತರಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು ಕೀಲಿ ಕೈ ಹಸ್ತಾಂತರಿಸಿ ಮಾತನಾಡಿ ಕ್ಲಪ್ತ ಸಮಯದಲ್ಲಿ ಮನೆ ನಿಮರ್ಾಣ ಪೂತರ್ೀಕರಿಸಿ ಯೋಜನೆ ಯಶಸ್ವಿಗೊಳಿಸಿದುದು ಅಭಿನಂದಾರ್ಹ ಹಾಗೂ ಮಾದರೀ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಯಾಸ್ಮಿನ್ ಶುಭ ಹಾರೈಸಿದರು. ಗ್ರಾಮ ಪಂಚಾಯತು ಸಿಬಂದಿಗಳು ಊರ ಹಲವರು ಉಪಸ್ಥಿತರಿದ್ದರು.ಎಡಿಎಸ್ ಸದಸ್ಯೆ ದೇವಕಿ ಆರ್ ಭಟ್ ಸ್ವಾಗತಿಸಿ, ವಂದಿಸಿದರು.