ಕೃಷಿ ಸಹಾಯಕ್ಕೆ ಅಜರ್ಿ ಆಹ್ವಾನ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 2018-19 ಆಥರ್ಿಕ ವರ್ಷದ ಜನಪರ ಯೋಜನೆಯ ಅಂಗವಾಗಿ ಕಂಗು ಕೃಷಿ ಅಭಿವೃದ್ಧಿ ಯೋಜನೆಗೆ ಸಾವಯವ ಗೊಬ್ಬರ ,ಮೈಲು ತುತ್ತು ಹಾಗೂ ಸುಣ್ಣ, ತೆಂಗು ಅಭಿವೃದ್ಧಿಗೆ ಸಾವಯವ ಗೊಬ್ಬರ ಹಾಗೂ ಭತ್ತದ ಕೃಷಿಗೆ ಕೂಲಿ ಖಚರ್ು ಹಾಗೂ ಕುಮ್ಮಾಯ ವಿತರಣೆಗಾಗಿ ವ್ಯಕ್ತಿಗತ ಅಜರ್ಿಗಳನ್ನು ಆಹ್ವಾನಿಸಲಾಗಿದೆ. ಅಜರ್ಿ ಫಾರಂ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಲಭ್ಯವಿದ್ದು ಭತರ್ಿಗೊಳಿಸಲಾದ ಅಜರ್ಿಗಳನ್ನು ತೆರಿಗೆ ಚೀಟಿ, ಅಧಾರ್ ಕಾಡರ್ು, ಬ್ಯಾಂಕ್ ಖಾತೆಯ ನಕಲಿ ಪ್ರತಿಗಳೊಂದಿಗೆ ಮೇ 15 ರ ಮುಂಚಿತವಾಗಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಸಲ್ಲಿಸಬೇಕಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.