HEALTH TIPS

No title

                 ಅಧ್ಯಾಪಕ ಹುದ್ದೆಗೆ ಸಂದರ್ಶನ
    ಮುಳ್ಳೇರಿಯ:ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬೆಳ್ಳೂರಿನಲ್ಲಿ ದಿನ ವೇತನ ಆಧಾರದಲ್ಲಿ ಶಿಕ್ಷಕ ಹುದ್ದೆಗೆ ಮೇ 24 ಗುರುವಾರ ಬೆಳಗ್ಗೆ 10 ಗಂಟೆಗೆ ಶಾಲಾ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ.
    ಅರ್ಹ ಅಭ್ಯಥರ್ಿಗಳು ದಾಖಲೆ ಪತ್ರಗಳೊಂದಿಗೆ ಹಾಜರಿರಬೇಕಾಗಿ ಶಾಲಾ ಅಧಿಕೃತರು ತಿಳಿಸಿರುತ್ತಾರೆ. ಹೈಸ್ಕೂಲ್ ವಿಭಾಗ: ಅರೆಬಿಕ್,ಸಂಸ್ಕೃತ,ಭೌತಶಾಸ್ತ್ರ (ಮಲಯಾಳ), ಜೀವ ಶಾಸ್ತ್ರ(ಮಲಯಾಳ), ಗಣಿತ(ಮಲಯಾಳ), ಸಮಾಜ ವಿಜ್ಞಾನ(ಕನ್ನಡ) ಅಧ್ಯಾಪಕ ಹುದ್ದೆಗಳಿಗೆ ತಲಾ ಒಂದು ಹಾಗೂ ಯು ಪಿ ಎಸ್ ಎ ಮಲಯಾಳ -3, ಎಲ್ ಪಿ ಯಸ್ ಎ ಮಲಯಾಳ -6  ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಶಾಲಾ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ. ದೂರವಾಣಿ ಸಂಖ್ಯೆ: 0499-4260455

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries