ಆಯಿಷಾ ಮಸೀದಿ ಹಾಗೂ ಫೌಂಡೇಶನ್ ಇಂದು ಉದ್ಘಾಟನೆ
ಕುಂಬಳೆ: ಬಂದ್ಯೋಡು ಸಮೀಪದ ಕುಕ್ಕಾರಿನಲ್ಲಿ ನೂತನವಾಗಿ ನಿಮರ್ಿಸಿರುವ ಆಯಿಷಾ ಮಸೀದಿಯ ಉದ್ಘಾಟನೆ ಹಾಗೂ ಆಯಿಷಲ್ ಫೌಂಡೇಶನ್ ನ ಲೋಕಾರ್ಪಣಾ ಸಮಾರಂಭ ಸೋಮವಾರ ಸಂಜೆ 4ಕ್ಕೆ ಮಸೀದಿ ಪರಿಸರದಲ್ಲಿ ನಡೆಯಲಿದೆ.
ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ನೇತೃತ್ವದಲ್ಲಿ ಸಮಾರಂಭದ ಮೊದಲು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೂತನ ಮಸೀದಿ ಉದ್ಘಾಟಿಸುವರು. ಹಿರಿಯ ಉದ್ಯಮಿ, ಆಯಿಶಲ್ ಫೌಂಡೇಶನ್ ನ ಅಧ್ಯಕ್ಷರೂ ಆದ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಅಧ್ಯಕ್ಷತೆ ವಹಿಸುವರು. ಖ್ಯಾತ ವಾಗ್ಮಿ, ಮಾಜಿ ಸಂಸದ ಅಬ್ದುಸಮದ್ ಸಮದಾನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆಯಿಶಲ್ ಫೌಂಡೇಶನ್ ನ್ನು ಲೋಕಾರ್ಪಣೆಗೊಳಿಸುವರು ಎಂದು ಸಂಘಟನಾ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯಿಷಾ ಮಸೀದಿ ಸಮಿತಿ ಅಧ್ಯಕ್ಷ ಬಹರೈನ್ ಮೊಹಮ್ಮದ್, ಪ್ರಧಾನ ಕಾರ್ಯದಶರ್ಿ ನಾಸರ್ ಕೋಹಿನ್ನೂರ್, ಜೊತೆ ಕಾರ್ಯದಶರ್ಿ ಮೆಹಮ್ಮೂದ್ ಕುಕ್ಕಾರ್, ಖಜಾಂಜಿ ಶಾಹುಲ್ ಹಮೀದ್, ಆಯಿಶಲ್ ಫೌಂಡೇಶನ್ ಟ್ರಸ್ಟಿಗಳಾದ ಸಯ್ಯದ್ ಅಲಫಿ ತಂಙಳ್, ಎ.ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು.