ಕುಂಟಂಗೇರಡ್ಕದಲ್ಲಿ ಒತ್ತೆಕೋಲ ಉತ್ಸವ
ಉಪ್ಪಳ: ಕುಡಾಲುಮೇರ್ಕಳ ಗ್ರಾಮದ ಕುಂಟಂಗೇರಡ್ಕ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿಯ ಆಶ್ರಯದಲ್ಲಿ ಕುಂಟಂಗೇರಡ್ಕದಲ್ಲಿ ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲ ಯಾ ಕೆಂಡಸೇವೆ ಮಹೋತ್ಸವವು ಮೇ 5ರಂದು ಜರಗಲಿದೆ.
ಮೇ 5ರಂದು ಬೆಳಗ್ಗೆ 9ಗಂಟೆಗೆ ಮೇಲೇರಿ ಸೇರಿಸುವುದು, ರಾತ್ರಿ 7ಕ್ಕೆ ಚೇವಾರು ತರವಾಡು ಶ್ರೀ ವಯನಾಟ್ಟು ಕುಲವನ್ ವಿಷ್ಣುಮೂತರ್ಿ ದೈವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಭಂಡಾರ ಹೊರಡುವುದು, 8.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಪ್ರಸಾದ ಭೋಜನ ನಡೆಯಲಿದೆ.
ರಾತ್ರಿ 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಶ್ರೀ ಎಡನೀರು ಮೇಳದವರಿಂದ ಮಾಯಾ ತಿಲೋತ್ತಮೆ ಕನ್ನಡ ಪೌರಾಣಿಕ ಮತ್ತು ಬೇಡರ ಕಣ್ಣಪ್ಪ ತುಳು ಯಕ್ಷಗಾನ ಬಯಲಾಟ, 10.30ಕ್ಕೆ ಕುಳಿಚ್ಚಾಟ, ಮೇ 6ರಂದು ಪ್ರಾತ:ಕಾಲ 4ಗಂಟೆಗೆ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ನೆರವೇರಲಿದೆ.