ಧರ್ಮನೇಮ ಆರಂಭ
ಕುಂಬಳೆ: ಕೋಟೆಕ್ಕಾರು ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ಧರ್ಮನೇಮ ಮೇ 7 ರಂದು ಆರಂಭಗೊಂಡಿದ್ದು ಮೇ 10ರ ವರೆಗೆ ಜರಗಲಿದೆ.
ಮೇ 7ರಂದು ಬೆಳಗ್ಗೆ ಗಣಪತಿ ಹೋಮ, ತಂಬಿಲ, ದೀಪಾರಾಧನೆ, ಹರಿಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಭಜನೆ ಬಳಿಕ ಅನ್ನ ಸಂತರ್ಪಣೆ, ನೃತ್ಯ ಪ್ರದರ್ಶನ, ಮಂಜೇಶ್ವರ ಶಾರದಾ ಆಟ್ಸರ್್ ಕಲಾವಿದರಿಂದ `ನಿತ್ಯೆ ಬನ್ನಗ' ತುಳು ನಾಟಕ ಪ್ರದರ್ಶನಗೊಂಡಿತು.
ಮೇ 8ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಕೊರತಿ, ಕಲ್ಲುಟರ್ಿ ದೈವಕೋಲ, ರಾತ್ರಿ 7ರಿಂದ ಕಲ್ಲಾಲ್ತ ಗುಳಿಗ ಕೋಲ, ಅನ್ನ ಸಂತರ್ಪಣೆ ನಡೆಯಲಿದೆ. ಮೇ 9ರಂದು ಬೆಳಗ್ಗೆ 11.30ಕ್ಕೆ ತಂಬಿಲ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಮೇ 10ರಂದು ಬೆಳಗ್ಗೆ 9ಕ್ಕೆ ದೀಪಾರಾಧನೆ ಜರಗಲಿದೆ.