HEALTH TIPS

No title

               ಸಿರಿಬಾಗಿಲು ಪ್ರತಿಷ್ಠಾನದ `ಅಥರ್ಾಂತರಂಗ-7' ಆಮಂತ್ರಣ ಪತ್ರಿಕೆ ಬಿಡುಗಡೆ
    ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇವರು ಯಕ್ಷಗಾನ ತಾಳಮದ್ದಳೆ ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿದರ್ೇಶನದಲ್ಲಿ ನಡೆಸಿಕೊಂಡು ಬರುತ್ತಿರುವ ಸರಣಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಅಧ್ಯಯನ ಶಿಬಿರದ ಏಳನೇ ಕಾರ್ಯಕ್ರಮ `ಅಥರ್ಾಂತರಂಗ-7' ಶ್ರೀ ಸಾಲಿಗ್ರಾಮ ಮಕ್ಕಳ ಮೇಳ, ಪಠೇಲರ ಮನೆ ಕೋಟ ಸಂಸ್ಥೆಯ ಸಹಯೋಗದೊಂದಿಗೆ ಶ್ರೀ ಹಯಗ್ರೀವ ಕಲ್ಯಾಣ ಮಂಟಪ ತೆಕ್ಕಟ್ಟೆ ಕುಂದಾಪುರದಲ್ಲಿ ಮೇ 19ನೇ ಶನಿವಾರ ಅಪರಾಹ್ನ ಗಂಟೆ 2ರಿಂದ  ಜರಗಲಿದ್ದು ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು  ಸಾಲಿಗ್ರಾಮ ಮಕ್ಕಳ ಮೇಳದ ನಿದರ್ೇಶಕರಾದ ಶ್ರೀಧರ ಹಂದೆ ಅವರು ಬಿಡುಗಡೆಗೊಳಿಸಿದರು.
ಮೇಳದ ಕಾರ್ಯದಶರ್ಿ ಸುಜೇಂದ್ರ ಹಂದೆ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿ ಬಾಗಿಲು ಉಪಸ್ಥಿತರಿದ್ದರು.
    ಕುಂದಾಪುರ ತೆಕ್ಕಟ್ಟೆಯಲ್ಲಿ  ಸಿರಿಬಾಗಿಲು ಪ್ರತಿಷ್ಠಾನದಿಂದ `ಅಥರ್ಾಂತರಂಗ-7'
     ಪ್ರಸಿದ್ಧ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ಅಧ್ಯಯನವನ್ನು ಗುರಿಯಾಗಿರಿಸಿರುವ ಶಿಬಿರ ಸರಣಿ ಕಾರ್ಯಕ್ರಮ ಇದಾಗಿದ್ದು,  ಶಿಬಿರವನ್ನು ಹಿರಿಯ ಯಕ್ಷಗಾನ ಕಲಾವಿದ ಸಾಲಿಗ್ರಾಮ ಮಕ್ಕಳ ಮೇಳದ ನಿದರ್ೇಶಕರಾದ ಶ್ರೀಧರ ಹಂದೆ ಉದ್ಘಾಟಿಸಲಿದ್ದು ಹಿರಿಯ ಅರ್ಥಧಾರಿ ನಿಟ್ಟೂರು ಶಾಂತಾರಾಮ ಪ್ರಭು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆನಂದ ಕುಂದರ್ ಗೀತಾನಂದ ಫೌಂಡೇಶನ್ ಕೋಟ, ಹಿರಿಯ ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಚಂದ್ರಶೇಖರ ಕೋಟೇಶ್ವರ, ಸಾಲಿಗ್ರಾಮ ಮಕ್ಕಳ ಮೇಳದ ಕಾಯರ್ಾಧ್ಯಕ್ಷ ಕೆ.ಎಂ. ಉಡುಪ ಭಾಗವಹಿಸಲಿದ್ದಾರೆ
    ಹವ್ಯಾಸಿ ಅರ್ಥಧಾರಿ ರಂಗಪ್ಪಯ್ಯ ಹೊಳ್ಳ, ಹಿರಿಯ ಅರ್ಥಧಾರಿ ರಾಮದೇವ ಐತಾಳ, ನಿವೃತ್ತ  ಆರೋಗ್ಯಾಧಿಕಾರಿ ಅಂಕಣಕಾರ ಬೇಳೂರು ರಾಘವ ಶೆಟ್ಟಿ, ಅರ್ಥಧಾರಿ ಗುಡ್ಮಿ ಶಿವಾನಂದ ಮಯ್ಯ, ಪ್ರೊ. ಯಸ್.ವಿ.ಉದಯಕುಮಾರ್ ಶೆಟ್ಟಿ, ಯುವ ಅರ್ಥಧಾರಿ ಡಾ.ಜಗದೀಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
    ಬೇಳೂರು ಪ್ರಶಾಂತ ಭಟ್, ಶಂಕರ ಪೈ, ಸುಧಾಕರ್ ಆಚಾರಿ ನಂದ್ರೊಳ್ಳಿ, ಶ್ರೀ ಕುಮಾರ್ ಶಂಕರ ನಾರಾಯಣ, ಕೆ.ಯನ್.ದಾಮೋದರ ಶರ್ಮ ಬಾಕರ್ೂರು, ನಂದ್ರೊಳ್ಳಿ ಸುರೇಶ್ ಶೆಟ್ಟಿ, ಮೀರಾ ವಿ.ಸಾಮಗ, ಲಕ್ಷ್ಮೀ ಮಚ್ಚಿನ್ನ, ಚಂದ್ರಿಕಾ ಧನ್ಯ, ಶ್ರೀನಿವಾಸ ಅಡಿಗ ಜಿ. ಉಪಸ್ಥಿತರಿರುವರು.
   ಶಿಬಿರದಲ್ಲಿ  ಸಂವಾದ, ವಿನ್ಯಾಸ, ವೈಖರಿ ವೈಶಿಷ್ಟ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಜರಗಲಿದೆ ಹಾಗೂ ಅವಲೋಕನ ನಡೆಯಲಿದೆ.  ಕಲಾವಿದರಾಗಿ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರಪುಲ್ಲಚಂದ್ರ ನೆಲ್ಯಾಡಿ, ಅಡೂರು ಗಣೇಶ ರಾವ್, ರಾಜಾರಾಮ ರಾವ್ ಕುಂದಾಪುರ, ಉದಯ ಕಂಬಾರು, ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಸೀತಾರಾಮ ಭಟ್ ಸೇರಾಜೆ, ಹರೀಶ ಬಳಂತಿಮೊಗರು, ವಿಷ್ಣುಶರ್ಮ ವಾಟೆಪಡ್ಪು, ಭಾಗವಹಿಸಲಿದ್ದಾರೆ ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries