ಇಂದು ಬಜಲಕರಿಯ ದೇವಸ್ಥಾನದಲ್ಲಿ ಗರ್ಭನ್ಯಾಸ
ಮಂಜೇಶ್ವರ: ಬಜಲಕರಿಯ ಶ್ರೀ ಶಾಙ್ರ್ಞಪಾಣಿ ಮಹಾವಿಷ್ಣು ಶ್ರೀ ದುಗರ್ಾ ಕ್ಷೇತ್ರದಲ್ಲಿ ಶ್ರೀ ಶಾಙ್ರ್ಞಪಾಣಿ ಮಹಾವಿಷ್ಣು ದೇವರ ಪ್ರಧಾನ ಗರ್ಭಗುಡಿಯ ನಿಧಿಕುಂಭ ಷಡಾದರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮವು ಮೇ 7ರಂದು ಭಾನುವಾರ ವಿವಿಧ ವಿಧಿವಿಧಾನಗಳೊಂದಿಗೆ ಜರಗಲಿದೆ.
ತಂತ್ರಿವರ್ಯ ಬ್ರಹ್ಮಶ್ರೀ ವಕರ್ಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ವಾಸ್ತುಶಿಲ್ಪ ಶಾಸ್ತ್ರಜ್ಞ ಬೆದ್ರಡ್ಕ ರಮೇಶ ಕಾರಂತ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನೆರವೇರಲಿದೆ. ಸಂಜೆ 5ಗಂಟೆಗೆ ತಂತ್ರಿವರ್ಯರ ಆಗಮನ, 6ಗಂಟೆಗೆ ನಿಧಿಕುಂಭ ಷಡಾದರ ಹಾಗೂ ಗರ್ಭನ್ಯಾಸ ಪ್ರತಿಷ್ಠೆಯ ಪೂಜಾ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ರಾತ್ರಿ 9.30ಕೆ ಅನ್ನ ಸಂತರ್ಪಣೆ ನಡೆಯಲಿದೆ.