ಹೈಯರ್ ಸೆಕೆಂಡರಿ ಫಲಿತಾಂಶ=ಜಿಲ್ಲೆಗೆ 79.54 ಶೇ.
ಕಾಸರಗೋಡು: ಗುರುವಾರ ಪ್ರಕಟಿಸಲ್ಪಟ್ಟ 2017=18 ನೇ ಸಾಲಿನ ಹೈಯರ್ ಸೆಕೆಂಡರಿ ಫಲಿತಾಂಶದಲ್ಲಿ ಜಿಲ್ಲೆ 79.45 ಶೇ. ಫಲಿತಾಂಶ ದಾಖಲಿಸಿದೆ. ಕಳೆದ ಸಾಲಿನಲ್ಲಿ 79.23 ಶೇ. ಫಲಿತಾಂಶ ದಾಖಲಾಗಿತ್ತು. ಜಿಲ್ಲೆಯ 105 ಹೈಯರ್ ಸೆಕೆಂಡರಿ ಶಾಲೆಗಳ 14, 146 ವಿದ್ಯಾಥರ್ಿಗಳು ಪ್ಲಸ್ ಟು ಪರೀಕ್ಷೆ ಬರೆದಿದ್ದರು. ಈ ಪೈಕಿ 11,252 ಮಂದಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾಗಿ ಉತ್ತೀರ್ಣರಾಗಿರುವರು. 497 ವಿದ್ಯಾಥರ್ಿಗಳು ಎಲ್ಲಾ ಪಠ್ಯಗಳಲ್ಲೂ ಎ ಪ್ಲಸ್ ಗ್ರೇಡ್ ಗಳೊಂದಿಗೆ ತೇರ್ಗಡೆಯಾಗಿರುವರು. ಮುಕ್ತ ಪರೀಕ್ಷೆಗೆ ಹಾಜರಾದ 2012 ಮಂದಿಗಳಲ್ಲಿ 786 ಮಂದಿ ತೇರ್ಗಡೆಹೊಂದಿ 39.07 ಶೇ. ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಪೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದ ರಾಜ್ಯಾದ್ಯಂತ ಪರೀಕ್ಷೆ ಬರೆದ 29, 174 ವಿದ್ಯಾಥರ್ಿಗಳಲ್ಲಿ 80.32 ಶೇ. ವಿದ್ಯಾಥರ್ಿಗಳು ತೇರ್ಗಡೆಯಾಗಿರುವರು.