HEALTH TIPS

No title

                ಪ್ಲಸ್ ಟು ಫಲಿತಾಂಶ ಪ್ರಕಟ= 83.75 ಶೇ. ಉತ್ತೀರ್ಣ
       ಕಾಸರಗೋಡು: ಪ್ಲಸ್ಟು ವಿಭಾಗದ ಪರೀಕ್ಷಾ ಫಲಿತಾಂಶವನ್ನು ಗುರುವಾರ ಬೆಳಿಗ್ಗೆ ಸಚಿವ ಪ್ರೊ. ಸಿ. ರವೀಂದ್ರನಾಥನ್ ಪ್ರಕಟಿಸಿದರು. ಈಬಾರಿ 83.75 ಶೇ. ಫಲಿತಾಂಶ ಉಂಟಾಗಿದೆ ಎಂದು ಅವರು ತಿಳಿಸಿದರು. ಒಟ್ಟು ಪರೀಕ್ಷೆ ಬರೆದ 3,09,065 ವಿದ್ಯಾಥರ್ಿಗಳಲ್ಲಿ 14,735 ವಿದ್ಯಾಥರ್ಿಗಳಿಗೆ ಎಲ್ಲಾ ವಿಷಯಗಳಲ್ಲೂ ಎಪ್ಲಸ್ ಗ್ರೇಡ್ ಲಭಿಸಿದೆ. 79 ಶಾಲೆಗಳಿಗೆ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಜಿಲ್ಲಾ ಆಧಾರದಲ್ಲಿ ಕಣ್ಣೂರು ಜಿಲ್ಲೆಯಲ್ಲಿ 86.76 ಶೇ. ವಿದ್ಯಾಥರ್ಿ ಗಳು ಉತ್ತೀರ್ಣರಾಗಿದ್ದಾರೆ. ಕಡಿಮೆ ಪತ್ತನಂತಿಟ್ಟ ಜಿಲ್ಲೆಯಾಗಿದೆ. ಇಲ್ಲಿ 77.16 ಶೇ. ವಿದ್ಯಾಥರ್ಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ.
    ಪುನರ್ ಮೌಲ್ಯಮಾಪನಕ್ಕೆ ಮೇ 15ರೊಳಗೆ ಅಜರ್ಿ ಸಲ್ಲಿಸಬೇಕಾಗಿದೆ.  ಪ್ಲಸ್ವನ್ನ ಫಲಿತಾಂಶ ಈ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries