HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮುಳ್ಳೇರಿಯ ಪ್ರೌಢಶಾಲೆಗೆ 95 ಶೇಕಡಾ ಫಲಿತಾಂಶ
    ಮುಳ್ಳೇರಿಯ: ಇಲ್ಲಿನ ಜಿವಿಎಚ್ಎಸ್ ಶಾಲೆಯು ಹತ್ತನೇ ತರಗತಿಯಲ್ಲಿ 95 ಶೇಕಡಾ ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ದಾಖಲಿಸಿದೆ.
    ಕನ್ನಡ ಮತ್ತು ಮಲೆಯಾಳ ಮಾಧ್ಯಮದಲ್ಲಾಗಿ ಒಟ್ಟು 131 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 124 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 7 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಈ ವಿದ್ಯಾಥರ್ಿಗಳೆಲ್ಲಾ ಹತ್ತನೇ ಕನ್ನಡ ಮಾಧ್ಯಮ ತರಗತಿಯಲ್ಲಿ ಶಿಕ್ಷಣ ಪಡೆದವರೆಂಬುದು ಹೆಗ್ಗಳಿಕೆಯ ವಿಷಯವಾಗಿದೆ. ಎ ಪ್ಲಸ್ ಪಡೆದವರು-ಪ್ರಿಯಾ.ಕೆ, ವಿದ್ಯಾ ಶಾರದಾ.ಪಿ, ಶ್ವೇತಾ.ಬಿ, ರಾಧಾಕೃಷ್ಣ ಭಟ್, ದಿವ್ಯಾ.ಡಿ, ವಿದ್ಯಾಸರಸ್ವತಿ.ಪಿ. ಮತ್ತು ಅಪರ್ಿತಾ.ಕೆ.

   






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries