HEALTH TIPS

No title

         ಪೆರ್ಲ ಶಾಲೆ 96ಶೇ ಫಲಿತಾಂಶ
  ಪೆರ್ಲ: ಪೆರ್ಲ ಶ್ರೀಸತ್ಯನಾರಾಯಣ ಫ್ರೌಢಶಾಲೆಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ.96 ವಿದ್ಯಾಥರ್ಿಗಳು ಉತ್ತೀರ್ಣರಾಗುವ ಮೂಲಕ ಸಾಧನೆ ದಾಖಲಿಸಿದ್ದಾರೆ. 127 ಮಂದಿ ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 122 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಆರು ಮಂದಿ ವಿದ್ಯಾಥರ್ಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕಗಳನ್ನು ದಾಖಲಿಸಿ ಶಾಲೆಗೆ ಕೀತರ್ಿಗಳಿಸಿದ್ದಾರೆ. ಮೈತ್ರಿ ಎಂ, ಕೆ.ಗಣಪತಿ ಶಮರ್ಾ, ಭವ್ಯಶ್ರೀ, ಬಿ.ಅನ್ವಿತಾ ಪೈ, ಸುಖೇಶ ಬಿ ಮತ್ತು ಸಂಧ್ಯಾ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಗಳಿಸಿದ್ದಾರೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries