ಇನ್ನು ನೋಕ್ಕು ಕೂಲಿ ಇಲ್ಲ- ಕಾಮರ್ಿಕರ ದಿನದಿಂದಲೇ ಕೇರಳದಲ್ಲಿ 'ನೋಕ್ಕು ಕೂಲಿ' ನಿಷೇಧ
ತಿರುವನಂತಪುರಂ: ಉದ್ಯಮ ವಿರೋಧಿ ರಾಜ್ಯ ಎಂಬ ಹಣೆಪಟ್ಟಿಯಿಂದ ಹೊರಬರಲು ಕೇರಳ ಸಕರ್ಾರ ಮಂಗಳವಾರ ಮಹತ್ವದ ನಿಧರ್ಾರ ತೆಗೆದುಕೊಂಡಿದ್ದು, ಮಂಗಳವಾರದಿನಿಂದಲೇ ರಾಜ್ಯದಲ್ಲಿ 'ನೋಕ್ಕು ಕೂಲಿ'(ನೋಟದ ಕೂಲಿ) ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಸಂಬಂಧ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸಕರ್ಾರ ಸೋಮವಾರ ರಾತ್ರಿಯೇ ಆದೇಶ ಹೊರಡಿಸಿದ್ದು, ಕಾಮರ್ಿಕರ ದಿನದಿಂದಲೇ 'ನೋಕ್ಕು ಕೂಲಿ' ನಿಷೇಧ ಜಾರಿಗೆ ಬಂದಿದೆ.
ಮಾಚರ್್ 8ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಮರ್ಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿಧರ್ಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ನೋಕ್ಕು ಕೂಲಿ' ಎಂದರೆ 'ನೋಟಕ್ಕೆ ಕೂಲಿ' ಎಂದರ್ಥ. ಯಾವುದೇ ಕೆಲಸ ಮಾಡದೇ ಇದ್ದರೂ ಕೂಲಿ ಪಡೆಯುವುದು. ಉದಾಹರಣೆಗೆ, ಸಾಮಾನುಗಳನ್ನು ಹೇರಿಕೊಂಡು ಲಾರಿಯೊಂದು ಬಂದರೆ, ಅದರ ಮಾಲೀಕ ತನ್ನ ಕಾಮರ್ಿಕರಿಂದ ಅದನ್ನು ಇಳಿಸುವಂತಿಲ್ಲ. ಟ್ರೇಡ್ ಯೂನಿಯನ್ ಗಳ ಸದಸ್ಯರಿಂದಲೇ ಅದನ್ನು ಅನ್ ಲೋಡ್ ಮಾಡಿಸಬೇಕು. ಅದಕ್ಕವರು ಕೇಳುವ ಕೂಲಿ ಕೊಡಲೇಬೇಕು. ಒಂದು ವೇಳೆ ಮಾಲೀಕ ತನ್ನದೇ ಕಾಮರ್ಿಕರ ಸಹಾಯದಿಂದ ಅದನ್ನು ಇಳಿಸಿದಲ್ಲಿ ಅದನ್ನು ನೋಡುತ್ತ ನಿಲ್ಲುವ ಟ್ರೇಡ್ ಯೂನಿಯನ್ ಗಳಿಗೆ ಅವರು ಹೇಳಿದಷ್ಟು ಹಣವನ್ನು ಸಂದಾಯ ಮಾಡಲೇಬೇಕಾಗಿತ್ತು. ಈ ಮೂಲಕ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ.