ಪುದುಕೋಳಿಯಲ್ಲಿ ಧರ್ಮ ನೇಮೋತ್ಸವ ಆರಂಭ
ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ವಾಷರ್ಿಕ ದೈವ ನೇಮೋತ್ಸವ,ಭೂತದ ಕೋಲ ಕಾರ್ಯಕ್ರಮಗಳು ಶುಕ್ರವಾರ ಸಂಜೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ ಶ್ರೀದುಗರ್ಾಪೂಜೆ ನಡೆಯಿತು. ಬಳಿಕ ದೈವಗಳ ತೊಡಂಙಲ್ ನೆರವೇರಿತು. ಬಳಿಕ ಶ್ರಿದುಗರ್ಾಪೂಜೆಯ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಶನಿವಾರ ಮುಂಜಾನೆ 6.30ಕ್ಕೆ ಶ್ರೀಉಳ್ಳಾಕ್ಳು ದೈವಗಳ ನೇಮ, ಉಪದೈವಗಳ ನೇಮ, ಪ್ರಸಾದ ವಿತರಣೆ ನಡೆಯಿತು.